ಕುಮಟಾ : ತಾಲೂಕಿನಲ್ಲಿ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ಮೋಟಾರ್ಸ್ ಸಾದರಪಡಿಸುತ್ತಿದೆ ಬೃಹತ್ ಎಕ್ಸ್‌ಚೇಂಜ್ ಮೇಳ ಮತ್ತು ಸಾಲ ಮೇಳ.

ಯಾವುದೇ ಕಂಪೆನಿಯ ನಿಮ್ಮ ಹಳೆಯ ದ್ವಿಚಕ್ರ ವಾಹನಗಳನ್ನು ಬದಲಾಯಿಸಿ ಪ್ರತಿಷ್ಠಿತ ಹೀರೋ ಕಂಪೆನಿಯ ನಿಮ್ಮಿಷ್ಟದ ಆಕರ್ಷಕ ಹೊಸ ದ್ವಿಚಕ್ರ ವಾಹನಗಳನ್ನು ಕೊಳ್ಳಲು ಇದೊಂದು ಸುವರ್ಣಾವಕಾಶ ಗ್ರಾಹಕರಿಗೆ ಲಭ್ಯವಾಗಿದೆ.

RELATED ARTICLES  ಕಡಲ ಮಕ್ಕಳೊಂದಿಗೆ ಕೆಲಕಾಲ ಕಳೆದ ನಾಗರಾಜ್ ನಾಯಕ ತೊರ್ಕೆ.

ನವ ನವೀನ ಮಾದರಿಯ ಬೈಕ್‍ಗಳು-ಮೊಪೇಡ್‍ಗಳು ಐದುವರ್ಷ ವಾರೆಂಟಿಯೊಂದಿಗೆ, ಅತೀ ಕಡಿಮೆ ಡೌನ್‍ಪೇಮೆಂಟ್‍ನೊಂದಿಗೆ ಲಭ್ಯ.

ಯೋಗ್ಯ ಬಡ್ಡಿದರಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆಯಿದೆ. ವಾಹನ ಖರೀದಿಯೊಂದಿಗೆ ಹೆಲ್ಮೆಟ್, ಜಾಕೆಟ್ ಮತ್ತು ವಾಹನದ ಬಾಡಿ ಕವರ್ ಸಂಪೂರ್ಣ ಉಚಿತವಾಗಿ ನೀಡಲಾಗುವುದು.

RELATED ARTICLES  ತಲೆಯ ಮೇಲೆ ಹತ್ತಿಳಿದ ಲಾರಿ : ವ್ಯಕ್ತಿ ದುರ್ಮರಣ.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲಕ್ಷ್ಮೀ ಮೋಟಾರ್ಸ್, ಎನ್.ಎಚ್.66, ಮೂರೂರು ಕ್ರಾಸ್ ಹತ್ತಿರ, ಕುಮಟಾದಲ್ಲಿ ಶಿಕ್ಷಕರಿಗಾಗಿ ಎರಡು ಸಾವಿರ ವಿಶೇಷ ರಿಯಾಯಿತಿಯನ್ನೂ ನೀಡಲಾಗಿದೆ.