ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯು ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ ವೃಂದದ (ಹೈ-ಕ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 38
ಹುದ್ದೆಗಳ ವಿವರ
ಬಿ ದರ್ಜೆಯ ತಾಂತ್ರಿಕ ಹುದ್ದೆಗಳು – 05
1.ಸಹಾಯಕ ಅಭಿಯಂತರ (ಸಿವಿಲ್) – 03
2.ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) – 01
3.ಸಹಾಯಕ ಅಭಿಯಂತರ (ಕಂಪ್ಯೂಟರ್ ವಿಜ್ಞಾನ) 01
ಸಿ ದರ್ಜೆಯ ತಾಂತ್ರಿಕ ಹುದ್ದೆಗಳು – 01
4.ಕಿರಿಯ ಅಭಿಯಂತರ (ಸಿವಿಲ್)
ಸಿ ದರ್ಜೆಯ ತಾಂತ್ರಿಕೇತರ ಹುದ್ದೆಗಳ – 32
5.ಕೆಮಿಸ್ಟ್ ಗ್ರೇಡ್-2 – 01
6.ಸಹಾಯಕ – 04
7.ಪ್ರಯೋಗಾಲಯ ಸಹಾಯಕ ದರ್ಜೆ-1 -01
8.ಅಪರೇಟರ್ – 02
9.ಎರಡನೇ ದರ್ಜೆ ಉಗ್ರಾಣ ಪಾಲಕ – 02
10.ಮಾಪನ ಓದುಗ – 18
11.ಕಿರಿಯ ಸಹಾಯಕ – 03
12.ಬೆರಳಚ್ಚುಗಾರ ಯಾ ಡಾಟಾ ಎಂಟ್ರಿ ಅಪರೇಟರ್ – 01

RELATED ARTICLES  ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

ವಿದ್ಯಾರ್ಹತೆ : ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಕ್ರ ಸಂ 1ರ ಹುದ್ದೆಗೆ ಸಿವಿಲ್ ಪದವಿ, ಕ್ರ.ಸಂ 2ರ ಹುದ್ದೆಗೆ ಎಲೆಕ್ಟ್ರಿಕಲ್ ಪದವಿ, ಕ್ರ ಸಂ 3 ರ ಹುದ್ದೆಗೆ ಕಂಪ್ಯೂಟರ್ ವಿಜ್ಞಾನ, ಕ್ರ ಸಂ 4ರ ಹುದ್ದೆಗೆ ಸಿವಿಲ್ ಡಿಪ್ಲೋಮಾ, ಕ್ರ ಸಂ 5ರ ಹುದ್ದೆಗೆ ಎಂಎಸ್ಸಿ, ಕ್ರ ಸಂ 6 ರ ಹುದ್ದೆಗೆ ಯಾವುದೇ ಪದವಿ, ಕ್ರ ಸಂ 7ರ ಹುದ್ದೆಗೆ ರಸಾಯನಶಾಸ್ತ್ರದಲ್ಲಿ ಪದವಿ, ಕ್ರ ಸಂ 8ರ ಹುದ್ದೆಗೆ ಪಿಯುಸಿ ಜೊತೆಗೆ ಐಟಿಐ ಕೋರ್ಸ, ಕ್ರ ಸಂ 9 ರಿಂದ 11ರವರೆಗಿನÀ ಹುದ್ದೆಗಳಿಗೆ ಪಿಯುಸಿ, ಕ್ರ ಸಂ 12ರ ಹುದ್ದೆಗೆ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಗೊತ್ತಿರಬೇಕು.
download

RELATED ARTICLES  ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ 2,000 ಹುದ್ದೆಗಳಿಗೆ ಅರ್ಜಿ ಆಹ್ವಾನ.

ವಯೋಮಿತಿ : ಕನಿಷ್ಠ 18 ವರ್ಷ ವಯಸನ್ನು ನಿಗದಿ ಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ,2ಬಿ, 3ಎ,3ಬಿ, ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ, ಪ್ರವರ್ಗ- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಬಿ ವೃಂದದ ಹುದ್ದೆಗೆ 600 ರೂ, ಸಿ ವೃಂದದ ಹುದ್ದೆಗೆ 400 ರೂ, ಪ.ಜಾ, ಪ. ಪಂ, ಪ್ರವರ್ಗ 1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.bwssb.gov.in ಗೆ ಭೇಟಿ ನೀಡಿ.