ಬೆಂಗಳೂರು: ನಿನ್ನೆ ಶ್ರಾವಣ ಕಡೆಯ ಸೋಮವಾರದ ಹಿನ್ನೆಲೆ ರಾಯಚೂರಿನ ಇಲ್ಲಿಯ ಸೂಗೂರೇಶ್ವರ ದೇವರ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನವನ್ನು ಪಡೆಯುವಾಗ ಸರತಿ ಸಾಲಿನಲ್ಲಿ ನಿಂತಿದ್ದರು ಆಗ ಅವರಿಗೆ ರಕ್ತದೊಡ್ಡ ಹೆಚ್ಚಾಗಿದ್ದರಿಂದ ಕುಸಿದು ಬಿದ್ದರು.
ಕೂಡಲೇ ಅವರನ್ನು ಆರ್ ಟಿ ಪಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಆಯಂಬುಲೆನ್ಸ್ ಮೂಲಕ ಕಳುಹಿಸಲಾಗದೆ.

RELATED ARTICLES  ಅಜಾತ ಶತ್ರು, ಧೀಮಂತ ನಾಯಕ, ಕವಿ ಹೃದಯದ ಸರಳ, ಸಜ್ಜನ ರಾಜಕಾರಣಿ ವಾಜಪೇಯಿ ಪಂಚ ಭೂತಗಳಲ್ಲಿ ಲೀನ.