Home ಜಿಲ್ಲೆಮಳೆಯ ಆರ್ಭಟದ ಜೊತೆಗೆ ಕಾಳಿಂಗನ ಆರ್ಭಟ.

ಮಳೆಯ ಆರ್ಭಟದ ಜೊತೆಗೆ ಕಾಳಿಂಗನ ಆರ್ಭಟ.

ನಡುರಸ್ತೆಗೆ ಬಂದು ಹೆಡೆಯೆತ್ತಿದ ಕಾಳಿಂಗ ಸರ್ಪ

by News Desk
0 comments

ಕುಮಟಾ : ಒಂದೆಡೆ ಮಳೆಯ ಆರ್ಭಟದ ಜೊತೆಗೆ ರಸ್ತೆ, ಚರಂಡಿಯಲ್ಲಿ ಓಡಾಡುತ್ತಿದ್ದ 12 ಅಡಿ ಕಾಳಿಂಗ ಸರ್ಪ ಕತಗಾಲ ಉಪ್ಪಿನಪಟ್ಟಣದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ. ಮಳೆಯ ನಡುವೆ ಕಾಳಿಂಗ ಸರ್ಪ ರಸ್ತೆಯಲ್ಲಿ ಧಾವಿಸಿ ಬಂದು, ಹೆಡೆ ಎತ್ತಿ ಬುಸುಗುಟ್ಟಿದ್ದು ವಾಹನ ಸವಾರರು ಕೆಲಹೊತ್ತು ಕಂಗಾಲಾಗಿದ್ದಾರೆ.

ಸಾರ್ವಜನಿಕರು ಅರಣ್ಯ ಇಲಾಖೆಯ ಬೀಟ್ ಫೋರೆಸ್ಟರ್ ಭರತ್ ಅವರಿಗೆ ವಿಷಯ ತಿಳಿಸುತ್ತಿದ್ದಂತೆ, ಉರಗತಜ್ಞ ಪವನ್ ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".