Home ಜಿಲ್ಲೆಬೆಳ್ಳಂಬೆಳಗ್ಗೆ ಚಹಾದ ಅಂಗಡಿಗೆ ನುಗ್ಗಿದ ಬಸ್

ಬೆಳ್ಳಂಬೆಳಗ್ಗೆ ಚಹಾದ ಅಂಗಡಿಗೆ ನುಗ್ಗಿದ ಬಸ್

ಕುಮಟಾ ಹೆಗಡೆ ಮಾರ್ಗದಲ್ಲಿ ಘಟನೆ : ತಪ್ಪಿದ ಅನಾಹುತ

by News Desk
0 comments

ಕುಮಟಾ : ತಾಲೂಕಿನ ಹೆಗಡೆಯಿಂದ ಕುಮಟಾಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಹಾ ಅಂಗಡಿಗೆ ನುಗ್ಗಿ ಕೆಲ ಕಾಲ ಸುತ್ತಲೂ ಜನರು ಕಂಗಾಲಾದ ಘಟನೆ ಮುಂಜಾನೆ ನಡೆದಿದೆ. ಬಸ್ ಅವಘಡದಿಂದಾಗಿ, ಅಂಗಡಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ಈ ಬಸ್ ಹೆಗಡೆಯಿಂದ ಕುಮಟಾ ಬಸ್ ನಿಲ್ದಾಣಕ್ಕೆ ಸಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಇಂಡಸ್ಟ್ರಿರ್ ಏರಿಯಾ ಸಮಿಪ ಬರುತ್ತಿದ್ದಂತೆ ಚಾನಲಕ‌ ನಿಯಂತ್ರಣ ತಪ್ಪಿ ಹೆಗಡೆ ಕುಮಟಾ ರಸ್ತೆ ಬದಿಯಲ್ಲಿದ್ದ ನಾಗೇಶ ನಾಯ್ಕ ಎಂಬುವವರ ಚಹಾ ಅಂಗಡಿಗೆ ನುಗ್ಗಿದ ಬಗ್ಗೆ ಸ್ಥಾನೀಯ ವರದಿ ಲಭ್ಯವಾಗಿದೆ.

ಹಬ್ಬ ಹಿನ್ನಲೆಯಲ್ಲಿ ನಾಗೇಶ ನಾಯ್ಕ ಅಂಗಡಿ ಬಂದ್ ಮಾಡಿದ್ದ, ಘಟನೆ ಸಂದರ್ಭದಲ್ಲಿ ಚಹಾ ಅಂಗಡಿ ಬಂದ್ ಆಗಿರುವ ಕಾರಣ ದೊಡ್ಡಮಟ್ಟದ ಅನಾಹುತ ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡುವ ಜೊತೆಗೆ ಅಂಗಡಿಕಾರನಿಗೆ ಸಿಗಬೇಕಾದ ಪರಿಹಾರ ಕೊಡಿಸಿದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".