ಯಲ್ಲಾಪುರ :ಪಣಜಿಯಿಂದ ಬೆಂಗಳೂರಿಗೆ ಕಡೆ ಸಾಗುತ್ತಿದ್ದ ಕೆ.ಎಸ್.ಆರ್ ಟಿ ಸಿ ವೋಲ್ವೋ ಬಸ್‌ಗೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ತಡ ರಾತ್ರಿ ನಡೆದಿದೆ.ಘಟನೆ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ ಸಂಭವಿಸಿದೆ.

RELATED ARTICLES  ಎರಡನೇಬಾರಿಗೆ ಕೋವಿಡ್ ವಾರ್ಡ ನಿಂದ ತಪ್ಪಿಸಿಕೊಂಡಿದ್ದ ಖತರ್ನಾಕ್ ವ್ಯಕ್ತಿ : ಮತ್ತೆ ಅಂದರ್..!

ಟ್ಯಾಂಕರ್ ಹಾಗೂ ಕೆಎಸ್ಆರ್ಟಿಸಿ ವೋಲ್ವೋ ಬಸ್ ಮಧ್ಯ ಅಪಘಾತ ಸಂಭವಿಸಿ ಟ್ಯಾಂಕರ್ ಚಾಲಕ ಹಾಗೂ ಕ್ಲಿನರ್ ಸ ಗಾಯಗೊಂಡಿದ್ದಾರೆ.

ವೋಲ್ವೊ ಬಸ್ ಚಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಯಲ್ಲಾಪುರದ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಫೇ 28 ಕ್ಕೆ ಕುಮಟಾದಲ್ಲಿ ಸಾಹಿತ್ಯ ಸಮ್ಮೇಳನ.