ಮುಂಬೈ: ದಿನದಿಂದ ದಿನಕ್ಕೆ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದನ್ನು ಖಂಡಿಸಿ ಭಾರತ್ ಬಂದ್ ನಡೆಯುತಿದ್ದರು, ಮತ್ತೆ ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ ಎನ್ನಲಾಗಿದೆ.

ಪೆಟ್ರೋಲ್ ಪ್ರತೀ ಲೀಟರ್ ಬೆಲೆ 23 ಪೈಸೆ ಹಾಗೂ ಪ್ರತೀ ಲೀಟರ್’ಗೆ ಡೀಸೆಲ್ ಬೆಲೆಯಲ್ಲಿ 22 ಪೈಸೆ ಏರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.

RELATED ARTICLES  ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ : ಬ್ಲೂವೇಲ್ ಶಂಕೆ

ಹಾಗಾಗಿ ಪೆಟ್ರೋಲ್ ಬೆಲೆ ರೂ.80.73 ಹಾಗೂ ಡೀಸೆಲ್ ಬೆಲೆ ರೂ.72.83 ಆಗಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 83.36 ಇದ್ದರೆ, ಡೀಸೆಲ್ ಬೆಲೆ ರೂ.75.18 ಇದೆ ಎನ್ನಲಾಗಿದೆ.

RELATED ARTICLES  ಚಿತ್ರರಂಗದ ಹಿರಿಯ ನಟನಿಗೆ ಹೃದಯಾಘಾತ.