ಕುಮಟಾ: ಶ್ರೀ ರಾಜೇಶ ಮಡಿವಾಳ ಅಗ್ನಿ ಶಾಮಕ ಇಲಾಖೆ ಕುಮಟಾ ಇವರು ದಕ್ಷಿಣ ಕೊರಿಯಾದಲ್ಲಿ ನಡೆದ ದಿನಾಂಕ : 09-09-2018 ರಿಂದ 13-09-2018 ರವರೆಗೆ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು ಇವರು ದೇಹದಾಢ್ರ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಓರ್ವನಿಗೆ ಕೊರೋನಾ ದೃಢ : ಏರಿದ ಸೋಂಕಿತರ ಸಂಖ್ಯೆ

ಇವರ ಈ ಸಾಧನೆಗೆ ತರಬೇತುದಾರರಾದ ಎಸ್.ಡಿ. ನಾಯ್ಕ ಉ.ಕ. ಜಿಲ್ಲಾ ದೇಹದಾಢ್ರ್ಯ ಸಂಘದ ಕಾರ್ಯದರ್ಶಿ ಜಿ.ಡಿ. ಭಟ್ಟ ಹಾಗೂ ಇನ್ನಿತರ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ಅನೇಕ ಕಡೆಗಳಿಂದ ಅಭಿನಂದನೆಗಳೂ ಹರಿದುಬರುತ್ತಿದೆ.

RELATED ARTICLES  ಶ್ರೀ ಕ್ಷೇತ್ರ ಗೋಕರ್ಣಕ್ಕೆ ಶ್ರೀ ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿಗಳವರು.

IMG 20180911 WA0018 1

ಇವರ ಸಾಧನೆ ಇನ್ನಷ್ಟು ಹೆಚ್ಚಲಿ ಎಂಬುದೇ ಸತ್ವಾಧಾರದ ಆಶಯವಾಗಿದೆ.