ಬೆಂಗಳೂರಿನ ಸ್ಯಾರ್ಫನ್ ಪ್ರಮೋಟರ್ಸ್ ನಲ್ಲಿ ಗಣೇಶ ಚತುರ್ಥಿ ವಿಶೇಷ: ಇಂದಿನಿಂದ ಗ್ರಾಹಕರಿಗೆ ಸಿಗಲಿದೆ ಅತ್ಯುತ್ತಮ ರಿಯಾಯಿತಿ ದರಗಳು!

ಬೆಂಗಳೂರು: ನಿಮ್ಮ ನೆಚ್ಚಿನ ಸ್ಯಾರ್ಫನ್ ಪ್ರಮೋಟರ್ಸ್ ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ರಿಯಾಯಿತಿ ಮಾರಾಟವನ್ನು ಗ್ರಾಹಕರಿಗೆ ನೀಡಲಾಗಿದೆ.

ಸಪ್ಟೆಂಬರ್ 12-17 ರವರೆಗೆ ವಿಶೇಷ ಕೊಡುಗೆಗಳಿದ್ದು, 20% ವರೆಗೆ ರಿಯಾಯಿತಿ ಮಾರಾಟಗಳು ನಡೆಯಲಿದೆ. ಇಂತಹ ರಿಯಾಯಿತಿ ಸ್ಯಾರ್ಫನ್ ಪ್ರಮೋಟರ್ಸ್ ನಲ್ಲಿ ಮಾತ್ರ ಲಭ್ಯವಾಗಲಿದೆ.

ರಿಯಾಯಿತಿ ದರದಲ್ಲಿ ಸಿಗುವ ವಸ್ತುಗಳು:
ಓಂ ಧ್ವಜ:
20×30 inch 8/-
30×40 inch 14/-
40×80 inch 150/-
42×50 inch 25/-
30×20 inch 8/-
42×30 inch 14/-

RELATED ARTICLES  ದಿನಾಂಕ 14/05/2019 ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ ನೋಡಿ.

ಹನುಮಾನ್ ಧ್ವಜ:
30×42 inch 50/-
42×60 inch 150/-

ಶಿವಾಜಿ ಧ್ವಜ:
42×60 inch 150/-

Full slev T-shirt 180/-

ಓಂ ಶಾಲು : 90/-, 8/-

ಓಂ ಧ್ವಜಗಳ ತೋರಣ: 5.5/- per meter

ಜಯ ಶ್ರೀರಾಮ್ ಶಾಲು: 65/-

ಕೇಸರಿ ಶಾಲು: 75/-

RELATED ARTICLES  ಚುನಾವಣಾ ಸಂಬಂಧಿತ ಎಲ್ಲ ಮಾಹಿತಿ ಪಡೆಯಲು ಹಾಗೂ ದೂರುಗಳನ್ನು ಸಲ್ಲಿಸಲು ಕಂದಾಯ ಭವನದಲ್ಲಿ ಸಹಾಯವಾಣಿ ಕೇಂದ್ರಕ್ಕೆ ಚಾಲನೆ.

ಈ ಎಲ್ಲಾ ರಿಯಾಯಿತಿ ಪಡೆಯಲು ಷರತ್ತುಗಳು ಅನ್ವಯಿಸಲಿದ್ದು, ಬೆಂಗಳೂರಿನ ಚಾಮರಾಜ ಪೇಟೆಯ 5 ನೇ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಎದುರು ಇರುವ ಸ್ಯಾರ್ಫನ್ ಪ್ರಮೋಟರ್ಸ್ ಶಾಖೆಗೆ ಭೇಟಿ ನೀಡಬಹುದು ಹಾಗೂ ದೂರದ ಊರಿನಲ್ಲಿರುವವರಿಗೆ ಬೇಕಾದಲ್ಲಿ ಕೊರಿಯರ್ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಖೆಯ ಮುಖ್ಯಸ್ಥ ಮುಕುಂದ ಕೆ ಜಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮುಕುಂದ ಕೆ ಜಿ ಅವರ 9886352253, 8722049796 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಇಮೇಲ್: [email protected]