ಗಣಪತಿ ಹಬ್ಬ ಮುಗಿದು ಈಗ ಎಲ್ಲೆಡೆ ವಿಸರ್ಜನೆ ಕೂಡ ಆಗುತ್ತದೆ. ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ.ಇದು ಸತ್ವಾಧಾರ ನ್ಯೂಸ್ ನ ಕಳಕಳಿಯೂ ಆಗಿದೆ.

ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ ನಂತರವೂ ಎಲ್ಲವೂ ಸಂತೋಷದಿಂದಲೇ ಮುಗಿಯಬೇಕಾಗಿದೆ. ಯಾವುದೇ ರೀತಿಯ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

RELATED ARTICLES  ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೋಣಗಳ ರಕ್ಷಣೆ : ಯಲ್ಲಾಪುರ ತಾಲೂಕಿನಲ್ಲಿ ಘಟನೆ

ಅದರಲ್ಲೂ ಕೆರೆ, ಕುಂಟೆ, ನದಿ, ಸಮುದ್ರದಲ್ಲಿ ವಿಗ್ರಹ ವಿಸರ್ಜನೆ ಮಾಡುವಾಗ ಸಾಕಷ್ಟು ಎಚ್ಚರವಹಿಸಬೇಕಾಗಿದೆ. ಗುಂಪಿನಲ್ಲಿ ನೀರಿಗೆ ಇಳಿದು ತೆರಳುವಾಗ ಎಚ್ಚರ ತಪ್ಪದಂತೆ ಇರಬೇಕು.

ಗಣೇಶನ ವಿಸರ್ಜನೆ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಪ್ರತಿ ವರ್ಷವೂ ಗಣೇಶನ ಮೂರ್ತಿಯನ್ನು ನದಿ, ಬಾವಿ, ಕೆರೆಗಳಲ್ಲಿ ವಿಸರ್ಜನೆ ಮಾಡುವ ವೇಳೆ ಅವಘಡಗಳು ಸಂಭವಿಸಿದ ಉದಾಹರಣೆ ಸಾಕಷ್ಟಿದ್ದು, ಸ್ಥಳೀಯ ಆಡಳಿತ ಹಾಗೂ ಪೋಷಕರು ಈ ಬಗ್ಗೆ ಇನ್ನಷ್ಟು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು : ಇಬ್ಬರ ದುರ್ಮರಣ