ಹೊನ್ನಾವರ: ಲಯನ್ಸ್ ಕ್ಲಬ್ ಮತ್ತು ಹೊನ್ನಾವರ ಸಿವಿಲ್ಸ್ ಇಂಜಿನಿಯರ್ಸ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ “ಇಂಜಿನಿಯರ್ಸ್ ಡೇ” ನಿಮಿತ್ತ ಹೊನ್ನಾವರ ತಾಲೂಕಾ ಮಟ್ಟದ “ನಿಮ್ಮ ಮನೆಯ ಛಾಯಾಚಿತ್ರ” ಸ್ಪರ್ಧೆಯನ್ನು ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ನ್ಯೂ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಶ್ರೀ ಜೆ ಟಿ ಪೈ ಅವರು ಉದ್ಘಾಟಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ವಿ.ಎಸ್.ಅವಧಾನಿ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES  ಆನಂದಾಶ್ರಮ ಪದವಿ ಕಾಲೇಜಿನ ಉಪನ್ಯಾಸಕರಿಗೆ ವಿವಿಧ ಸ್ಪರ್ಧೆ-ಬಹುಮಾನ ವಿತರಣೆ.

ಚಿತ್ರ: ಎಂ ಎಸ್ ಶೋಭಿತ್ ಮೂಡ್ಕಣಿ