ಇಂದುಬ್ರಹ್ಮಚಾರಿಎಂಬುದಕ್ಕೆಮದುವೆಯಾಗದಿರುವವರು ಎಂಬ ಅರ್ಥಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿಕಾರಣವಾಗಿದೆ. ‘ನಮ್ತಾತಾನೂಬ್ರಹ್ಮಚಾರಿ, ನಮ್ತಂದೇನೂಬ್ರಹ್ಮಚಾರಿ, ನಾನೂಬ್ರಹ್ಮಚಾರಿ’ ಎಂಬಂತಹಹಾಸ್ಯಚಟಾಕಿಗಳನ್ನೂಕೇಳಿದ್ದೇವೆ.ಆದರೆಬ್ರಹ್ಮಚರ್ಯದಮಹಿಮೆತಿಳಿದವರುಈರೀತಿಯಾಗಿಲಘುವಾಗಿಮಾತನಾಡಲಾರರು.ಸನಾತನಧರ್ಮದಲ್ಲಿಮಾನವನಜೀವಿತದಅವಧಿಯನ್ನುನಾಲ್ಕುಭಾಗಗಳಾಗಿವಿಂಗಡಿಸಲಾಗಿದೆ – ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಮತ್ತುಸಂನ್ಯಾಸ. ಆಶ್ರಮಗಳೆಂದುಕರೆಯಲಾಗುವಈವಿಭಾಗಗಳುಒಂದೊಂದೂವೈಯಕ್ತಿಕಮತ್ತುಸಾಮಾಜಿಕಜೀವನಕ್ಕೆಉಪಯುಕ್ತವಾದುದಾಗಿದೆ. ಬ್ರಹ್ಮಚರ್ಯವೆಂದರೇನು, ಅದರಮಹತ್ವವೇನು, ಇಂದಿನಕಾಲದಲ್ಲಿಇದರಪ್ರಸ್ತುತತೆಏನುಎಂಬಕುರಿತುನೋಡೋಣ.

ಬ್ರಹ್ಮಚರ್ಯಎಂಬಪದದಅರ್ಥಪರಮಾತ್ಮನಲ್ಲಿಮತ್ತುವೇದದಲ್ಲಿಅರ್ಥಾತ್ಜ್ಞಾನದಲ್ಲಿತೊಡಗಿಕೊಳ್ಳುವದು, ವಿಹರಿಸುವುದುಎಂದಾಗುತ್ತದೆ.ಮಾನವನಜೀವಿತಾವಧಿಯನ್ನುನೂರುವರ್ಷಗಳುಎಂದಿಟ್ಟುಕೊಂಡರೆಮೊದಲಇಪ್ಪತ್ತೈದುವರ್ಷಗಳುಬ್ರಹ್ಮಚರ್ಯ, ನಂತರದತಲಾಇಪ್ಪತ್ತೈದುವರ್ಷಗಳುಅನುಕ್ರಮವಾಗಿಗೃಹಸ್ಥ, ವಾನಪ್ರಸ್ಥಮತ್ತುಸಂನ್ಯಾಸಾಶ್ರಮಗಳಿಗೆಮೀಸಲಾಗುತ್ತವೆ. ಮೊದಲಿನಇಪ್ಪತ್ತೈದುವರ್ಷಗಳಬ್ರಹ್ಮಚರ್ಯಾಶ್ರಮದಅವಧಿಯಲ್ಲಿವ್ಯಕ್ತಿಯಾವರೀತಿತೊಡಗಿಕೊಳ್ಳುತ್ತಾನೆಎಂಬುದರಮೇಲೆಅವನವ್ಯಕ್ತಿತ್ವರೂಪಿತಗೊಳ್ಳುತ್ತದೆ.ಈಅವಧಿವ್ಯಕ್ತಿತ್ವನಿರ್ಮಾಣದಬುನಾದಿಯಅವಧಿಯಾಗಿದೆ.ಈಅವಧಿಯಲ್ಲಿಶಿಕ್ಷಣಕ್ಕೆಮತ್ತುಮುಂದಿನಜೀವನದತಯಾರಿಗೆಅತ್ಯಾವಶ್ಯಕವಾದುದಾಗಿದೆ.ಇಂದುಸಾಮಾಜಿಕಜೀವನಕೆಳಮಟ್ಟದಲ್ಲಿದೆಯೆಂದರೆಇಂದಿನಶಿಕ್ಷಣದಮಟ್ಟಕೆಳಮಟ್ಟದಲ್ಲಿದೆಯೆಂದೇ, ಬ್ರಹ್ಮಚರ್ಯದಅವಧಿವ್ಯರ್ಥವಾಗಿವಿನಿಯೋಗವಾಗುತ್ತಿದೆಯೆಂದೇಅರ್ಥ.
ಶಿಕ್ಷಣಪಡೆಯುವಮತ್ತುಮುಂದಿನಜೀವನದಸಿದ್ಧತೆಮಾಡಿಕೊಳ್ಳಬೇಕಾದಈಅವಧಿಯಲ್ಲಿಈಗುರಿಯನ್ನುಬಿಟ್ಟುಬೇರೆಡೆಗೆಮನಸ್ಸನ್ನುಹೊರಳಿಸದಿರುವುದುಅಗತ್ಯ. ಈಕಾರಣದಿಂದಈಸಮಯದಲ್ಲಿಇಂದ್ರಿಯನಿಗ್ರಹಕ್ಕೆಪ್ರಾಧಾನ್ಯತೆಬಂದಿದೆ. ಇಂದ್ರಿಯನಿಗ್ರಹವೆಂದರೆಕೇವಲಲೈಂಗಿಕಸಂಬಂಧಕ್ಕೆಕಡಿವಾಣಮಾತ್ರವಲ್ಲದೆಪ್ರ್ರಾಪಂಚಿಕವಾದಯಾವುದೇಸುಖ-ಭೋಗಗಳಿಗೂಮಹತ್ವನೀಡದೆಕೇವಲಶಿಕ್ಷಣದಕಡೆಗೆಗಮನಕೊಡುವುದಾಗಿದೆ.ಹಿಂದಿನಗುರುಕುಲಪದ್ಧತಿಯವ್ಯವಸ್ಥೆಯಲ್ಲಿಮಗುವಿಗೆಸಾಮಾನ್ಯವಾಗಿ 7-8 ವರ್ಷಗಳಾದಾಗ  ಉಪನಯನಸಂಸ್ಕಾರಮಾಡಿತಮಗೆಅನುಕೂಲವೆನ್ನಿಸುವಗುರುಕುಲಕ್ಕೆಮಕ್ಕಳನ್ನುಬಿಡುತ್ತಿದ್ದರು. ಉಪನಯನದಜೊತೆಗೇವೇದಾರಂಭಸಂಸ್ಕಾರವನ್ನೂಮಾಡುತ್ತಿದ್ದರು.ಉಪಎಂದರೆಹತ್ತಿರಕ್ಕೆ, ನಯನವೆಂದರೆಕರೆದೊಯ್ಯುವುದುಎಂದರ್ಥ. ಮಗುವನ್ನುವಿದ್ಯಾಭ್ಯಾಸದಸಲುವಾಗಿಗುರುಗಳಬಳಿಗೆಕರೆದೊಯ್ಯುವುದೇಉಪನಯನ.ಈಕ್ರಿಯೆಗೆಗಂಡುಮಕ್ಕಳು, ಹೆಣ್ಣುಮಕ್ಕಳುಎಂಬಭೇದವಿರದೆಎಲ್ಲರಿಗೂಉಪನಯನಮಾಡಲಾಗುತ್ತಿತ್ತು.ಈಗಗಂಡುಮಕ್ಕಳಿಗೆಮತ್ತುಒಂದುವರ್ಗದವರಿಗೆಮಾತ್ರಉಪನಯನಎಂಬತಪ್ಪುಸಂಪ್ರದಾಯರೂಢಿಯಲ್ಲಿದೆ.  ಆಗಸಂಕಲ್ಪದರೂಪದಲ್ಲಿಧರಿಸಲಾಗುವಮೂರುಎಳೆಯಯಜ್ಞೋಪವೀತದೇವಋಣ, ಋಷಿಋಣ, ಪಿತೃಋಣಗಳನ್ನುಸಂಕೇತಿಸುತ್ತವೆ.ಇದುಬಹುಹಿಂದೆಜಾತಿಸೂಚಕವಾದಚಿಹ್ನೆಯಾಗಿರಲಿಲ್ಲ. ಇಂದಿನರೂಢಿಗತಸಂಪ್ರದಾಯಗಳೇನೇಇರಲಿ, ಸ್ತ್ರೀಯರೂಯಜ್ಞಕರ್ಮಾದಿಗಳನ್ನುಮಾಡಲುಅಧಿಕಾರಸ್ಥರುಎಂಬುದಕ್ಕೆಈವೇದಮಂತ್ರದಉದಾಹರಣೆಸಾಕು: ‘ಶುದ್ಧಾಃಪೂತಾಯೋತೋಯಜ್ಞಿಯಾಇಮಾಆಪಶ್ಚರುಮವಸರ್ಪಂತುಶುಭ್ರ್ರಾಃ| ಅದುಃಪ್ರಜಾಂಬಹುಲಾನ್ಪಶೂನ್ನಃಪಕ್ಷೌದನಸ್ಯಸುಕೃತಾಮೇತುಲೋಕಮ್||(ಅಥರ್ವ.11.1.17.)’ ಸ್ತ್ರೀಯರುಶುದ್ಧಚಿತ್ತರು, ಪವಿತ್ರವಾಗ್ಮಿಗಳು, ಆಪ್ತರು, ಗೌರವಾನ್ವಿತರಾಗಿದ್ದುಅವರುಯಜ್ಞಾದಿಕರ್ಮಗಳಲ್ಲಿಭಾಗವಹಿಸಲಿ. ಅವರುಭೋಗಯಂತ್ರಗಳಾಗಿರದೆಸರ್ವಸಂಪತ್ತುಗಳಿಗೆಮೂಲಕಾರಣರು.ಹೀಗೆತಿಳಿಯುವವರುಪವಿತ್ರಜ್ಞಾನವಂತಮತ್ತುಸತ್ಕರ್ಮನಿರತರಸ್ಥಿತಿಯನ್ನುಗಳಿಸುತ್ತಾನೆಎಂಬುದುಈಮಂತ್ರದಅರ್ಥ. ಇಂತಹಮತ್ತುಇದಕ್ಕೆಪುಷ್ಟಿನೀಡುವಅನೇಕವೇದಮಂತ್ರಗಳನ್ನುಉದಾಹರಿಸಬಹುದಾಗಿದೆ.
ಸ್ತ್ರೀಯರೂಉಪನಯನಕ್ಕೆಅರ್ಹರುಎಂಬುದನ್ನುಹೇಳುವಋಗ್ವೇದದಮಂತ್ರವಿದು: ‘ದೇವಾಏತಸ್ಯಾಮವದಂತಪೂರ್ವೇಸಪ್ತಋಷಯಸ್ತಪಸೇಯೇನಿಷೇದುಃ| ಭೀಮಾಜಾಯಾಬ್ರಾಹ್ಮಣಸ್ಯೋಪನೀತಾದುರ್ಧಾಂದಧಾತಿಪರಮೇವ್ಯೋಮನ್|| (ಋಕ್.10.109.4.)’ ಸ್ತ್ರೀಯರೂಪಂಚಜ್ಞಾನೇಂದ್ರಿಯಗಳುಮತ್ತುಮನೋಬುದ್ಧಿಯನ್ನುಹೊಂದಿದವರಾಗಿದ್ದುಅವರೂಜ್ಞಾನಸಾಧನೆಮಾಡಿಉಪದೇಶನೀಡಲುಸಮರ್ಥರಿದ್ದಾರೆ. ಜ್ಞಾನಿಪುರುಷನತೇಜಸ್ವಿನಿಸ್ತ್ರೀಉಪನೀತಳಾಗಿಬ್ರಹ್ಮಜ್ಞಾನಪಡೆದುಸಾಮಾನ್ಯರಿಗೂಕಷ್ಟವೆನಿಸುವಅಸಾಮಾನ್ಯಸಿದ್ಧಿಗಳಿಸುವಳುಎಂಬುದುಈಮಂತ್ರದತಾತ್ಪರ್ಯವಾಗಿದೆ.
ವೇದಾರಂಭವೆಂದರೆಕೇವಲವೇದಮಂತ್ರಗಳನ್ನುಕಲಿಯುವುದಲ್ಲ, ಇನ್ನಿತರವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು.ವೇದಎಂಬಪದದಅರ್ಥಜ್ಞಾನಎಂದೇಹೊರತುಬೇರೆಯಲ್ಲ. ಗುರುಕುಲಗಳಲ್ಲಿಸಕಲವಿದ್ಯೆಗಳನ್ನೂಕಲಿಸಲಾಗುತ್ತಿತ್ತು.ರಾಮ, ಕೃಷ್ಣ, ಪಾಂಡವರೇಮೊದಲಾದವರುಗುರುಕುಲಗಳಲ್ಲಿಶಸ್ತ್ರ-ಶಾಸ್ತ್ರಪ್ರವೀಣರಾದಉದಾಹರಣೆಗಳನ್ನುನಾವುಕಾಣುತ್ತೇವೆ.ಗುರುಕುಲಗಳಲ್ಲಿಜಾತಿಭೇದವಿರಲಿಲ್ಲ, ಉಚ್ಛ-ನೀಚಭಾವನೆಗಳಿರಲಿಲ್ಲ. ರಾಜರಮಕ್ಕಳೂ, ಸಾಮಾನ್ಯರಮಕ್ಕಳೂಒಟ್ಟಿಗೇಗುರುಕುಲಗಳಲ್ಲಿವಾಸವಿದ್ದುಸಮಾನಭಾವದಲ್ಲಿಅಲ್ಲಿವಿದ್ಯೆಕಲಿಯಬೇಕಿತ್ತು.ಸಮಾಜದಋಣದಲ್ಲಿನಡೆಯುತ್ತಿದ್ದಗುರುಕುಲಗಳಿಗೆಶಿಕ್ಷಾರ್ಥಿಗಳುಭಿಕ್ಷೆಸಂಗ್ರಹಿಸಿಆಚಾರ್ಯರಿಗೆನೀಡುತ್ತಿದ್ದರು.ಶಿಕ್ಷಾರ್ಥಿಗಳುಅವರಶಕ್ತ್ಯಾನುಸಾರಮತ್ತುಆಸಕ್ತಿಗಳಿಗನುಸಾರವಾಗಿಶಿಕ್ಷಣಪಡೆದುಪ್ರವೀಣರೆನಿಸಿದನಂತರಸಮಾವರ್ತನ (ಬೀಳ್ಕೊಡುಗೆಕಾರ್ಯಕ್ರಮವೆಂದರೆಅರ್ಥವಾದೀತು) ಸಂಸ್ಕಾರನಡೆಯುತ್ತದೆ.ಈಸಮಯದಲ್ಲಿಗುರುವುತನ್ನಶಿಷ್ಯರಿಗೆವಿಶೇಷವಾದಉಪದೇಶನೀಡಿಸತ್ಪ್ರಜೆಗಳಾಗಲುಹರಸಿಬೀಳ್ಕೊಡುತ್ತಾರೆ.ಗುರುಕುಲದಲ್ಲಿದ್ದಷ್ಟುಕಾಲವೂಗುರುವುನೀಡಿದ್ದುಉಪದೇಶವೇಆಗಿದ್ದರೂ, ಸಮಾವರ್ತನಕಾಲದಲ್ಲಿಅವೆಲ್ಲವನ್ನೂಸಾರರೂಪದಲ್ಲಿಸಂಗ್ರಹವಾಗಿತಿಳಿಸುತ್ತಾರೆ.ಹಾಗೆಸ್ನಾತಕರೆನಿಸಿಕೊಂಡವಿದ್ಯಾರ್ಥಿಗಳುಮನೆಗೆಹಿಂತಿರುಗಿದಾಗಸಮಾಜದಮೌಲ್ಯಗಳನ್ನುಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿಬದುಕುವ, ಸಮಾಜಕ್ಕೆಒದಗುವಯಾವುದೇಅಪಾಯದವಿರುದ್ಧಸೆಟೆದುನಿಲ್ಲುವ, ರಕ್ಷಿಸುವಸಾಮರ್ಥ್ಯಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆಗೌರವತೋರಿಸುವವರಾಗಿರುತ್ತಾರೆ.
ಬ್ರಹ್ಮಚಾರಿಯಗುಣಗಳನ್ನುವಿವರಿಸುವವೇದಮಂತ್ರವಿದು: ಬ್ರಹ್ಮಚಾರೀಬ್ರಹ್ಮಭ್ರಾಜದ್ಭಿಭರ್ತಿತಸ್ಮಿನ್ದೇವಾಅಧಿವಿಶ್ವೇಸಮೋತಾಃ | ಪ್ರಾಣಾಪಾನೌಜನಯನ್ನಾದ್ವ್ಯಾನಂವಾಚಂಮನೋಹೃದಯಂಬ್ರಹ್ಮಮೇಧಾಮ್ ||(ಅಥರ್ವ.11.5.24.) ಬ್ರಹ್ಮಚಾರಿಯುಪ್ರಾಣ, ಅಪಾನಮತ್ತುವ್ಯಾನ- ಈಮೂರುಪ್ರಾಣಶಕ್ತಿಗಳನ್ನೂ, ವಾಣಿಯನ್ನೂ, ಮನಸ್ಸನ್ನೂ, ಹೃದಯವನ್ನೂ, ವೇದಜ್ಞಾನವನ್ನೂ, ಬುದ್ಧಿಯನ್ನೂ, ಸರ್ವರೀತಿಯಲ್ಲಿಯೂವರ್ಧಿಸಿಕೊಳ್ಳುತ್ತಾ, ಪ್ರಕಾಶಮಾನವಾದಬ್ರಹ್ಮತತ್ವವನ್ನುಧರಿಸುತ್ತಾನೆ. ಅವನಲ್ಲಿ  ಸಮಸ್ತಇಂದ್ರಿಯಶಕ್ತಿಗಳೂ, ದಿವ್ಯಗುಣಗಳೂಹಾಸುಹೊಕ್ಕಾಗಿಹೆಣೆದುಬರುತ್ತವೆಎಂಬುದುಈಮಂತ್ರದಅರ್ಥ. ಇಂತಹದಿವ್ಯವ್ಯಕ್ತಿತ್ವಹೊಂದುದವರುಸರ್ವಮಾನ್ಯರಾಗಿಬಾಳುತ್ತಾರೆ. ಬ್ರಹ್ಮಚರ್ಯದನಿಜವಾದಗುಣಮತ್ತುಮಹತ್ವಇರುವುದುಇಲ್ಲಿಯೇ!

RELATED ARTICLES  ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಕಾಂತಾರ