ಬೊಜ್ಜು ಆಗಿದೆ ಕರಗಿಸಲು ಬಹಳ ಕಸರತ್ತು ನಡೆಸುವುದು ನೋಡಿರ್ತೀರ ಅಲ್ವ . ಜೊತೆಗೆ ದಾಲ್ಚಿನಿ ಯ ಬಳಸುವುದರಿಂದ ಏನೆಲ್ಲಾ ಉಪಯೋಗವಾಗುತ್ತೆ ನೋಡಿ. ದಾಲ್ಚಿನಿ ಆಯುರ್ವೇದಿಕ್ ಔಷಧಿಯಾಗಿದೆ.. ದಾಲ್ಚಿನಿ ಬೊಜ್ಜು ನಿವಾರಣೆಯ ಜೊತೆಗೆ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ಅವು ಯಾವುವು ಅಂದ್ರೆ ಪ್ರತಿ ದಿನ ಒಂದು ಕಪ್ ಬಿಸಿ ನೀರಿಗೆ ದಾಲ್ಚಿನಿ ಪುಡಿ ಬೆರೆಸಿ ಸೇವಿಸಿದರೆ ಹಲವಾರು ರೋಗ ನಿವಾರಣೆಯಾಗುತ್ತದೆ.

RELATED ARTICLES  ಬದುಕನ್ನು ತಿಂದುಹಾಕುತ್ತಿರುವ ತಂಬಾಕು!

ಗಂಟಲು ಕಟ್ಟಿದ್ದರೆ ಒಂದು ಕಪ್ ಬಿಸಿ ನೀರಿಗೆ ಒಂದು ಚಮಚ ಕರಿ ಮೆಣಸಿನ ಪುಡಿ ಮತ್ತು ಚಿಟಿಕೆ ದಾಲ್ಚಿನಿ ಪುಡಿ ಬೆರೆಸಿ ಸೇವಿಸಿದರೆ ಗಂಟಲು ಕೆರೆತ ಕಡಿಮೆಯಾಗುತ್ತದೆ. ಬಿಸಿ ನೀರಿಗೆ ಬಿಸಿ ದಾಲ್ಚಿನಿ ಪುಡಿ ಬೆರೆಸಿ ಕುಡಿದರೆ ಗಂಟುಗಳ ನೋವು ಸಹ ನಿವಾರಣೆಯಾಗುತ್ತದೆ. ರಕ್ತವನ್ನು ಶುದ್ಧಗೊಳಿಸುತ್ತದೆ. ಜೊತೆಗೆ ಸ್ಕಿನ್ ಸಮಸ್ಯೆ ನಿವಾರಣೆ ಮಾಡುತ್ತದೆ. ಆಸಿಡಿಟಿ, ತೇಗು, ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇನ್ನೇಕ ತಡ ಬಳಸಿ ಆರೋಗ್ಯದ ಮೆಟ್ಟಲನ್ನು ಹತ್ತಿ.

RELATED ARTICLES  ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು ಕರಗಿಸಲು ಈ ‘ಜ್ಯೂಸ್’