ನವದೆಹಲಿ: 2017-18ರ ಆರ್ಥಿಕ ವರ್ಷದ ಆಡಿಟ್ ವರದಿ ಸಲ್ಲಿಕೆಯ ಗಡುವನ್ನು ಸರ್ಕಾರವು ಅಕ್ಟೋಬರ್ 15ರವರೆಗೆ ವಿಸ್ತರಿಸಿದೆ.ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲಾಗದವರಿಗೆ ಇದೊಂದು ಸಂತಸದ ಸುದ್ದಿ ಆಗಿದೆ.

ಕೊನೆ ದಿನಾಂಕದ ಬಳಿಕ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ತೆರಿಗೆದಾರ ಆದಾಯ ಸಲ್ಲಿಕೆಯ ಆಡಿಟ್ ಮಾಡಬೇಕಾಗುತ್ತದೆ. ಐಟಿ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆದಾರರು ಅಂತಿಮ ಗಡುವಿನ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದರು.

RELATED ARTICLES  ಜೇವನದಲ್ಲಿ ಕೆಲವರಿಗಿಂದು ಶುಭವಾದರೆ ಕೆಲವರಿಗಿದೆ ಸಂಕಷ್ಟ! ನಿಮ್ಮ ರಾಶಿಗನುಗುಣವಾಗಿ ಹೇಗಿದೆ ಗೊತ್ತಾ ನಿಮ್ಮ ಈ ದಿನದ ಭವಿಷ್ಯ?

ಐಟಿಆರ್ ಎಸ್ ಸಲ್ಲಿಕೆ ಮತ್ತು ಆಡಿಟ್ ವರದಿಗಳು (ನಿರ್ದಿಷ್ಟಪಡಿಸಿದ ದಿನಾಂಕದಿಂದ ಸಲ್ಲಿಸಬೇಕಾದ ಅಗತ್ಯ ವರದಿ) ಸಲ್ಲಿಕೆಗೆ ಅಂತಿಮ ಗಡುವನ್ನು ಸೆಪ್ಟೆಂಬರ್ 30 ,2018 ರಿಂದ ಅಕ್ಟೋಬರ್ 15, 2018 ಕ್ಕೆ ವಿಸ್ತರಿಸಿದೆ ಎಂದು ಸಿಬಿಡಿಟಿ ಎಂದು ತಿಳಿಸಿದೆ.

RELATED ARTICLES  ಖ್ಯಾತ ಕಲಾ ನಿರ್ದೇಶಕ ಇನ್ನಿಲ್ಲ : ಸ್ಟುಡಿಯೋದಲ್ಲಿ ಶವವಾಗಿ ಪತ್ತೆ : ಆತ್ಮಹತ್ಯೆ ಶಂಕೆ.