ಗುಡ್ಡ ಕುಸಿತ ಹೆದ್ದಾರಿ ಸಂಚಾರ ಬಂದ್.
ಕುಮಟ ತಾಲೂಕಿನ ದಿವಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ.
ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ದಿವಗಿ.
ಖಾಸಗೀ ವ್ಯಕ್ತಿಯೊಬ್ಬರು ಗುಡ್ಡದ ಮಣ್ಣು ತೆಗೆಯಲು ಅವಕಾಶ ನೀಡಿದ್ದು ಈ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.
ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.