ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು ಐದನೇಯ ಸೆಮೆಸ್ಟರನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಸಿಎ, ಬಿ.ಎಸ್.ಸಿ ವಿದ್ಯಾರ್ಥಿಗಳು 8 ಅಕ್ಟೋಬರ್ 2018 ಸೋಮವಾರದಂದು ಬೆಳಿಗ್ಗೆ 9.30 ಘಂಟೆಗೆ ಹಾಜರಿರಲು ಸುಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ಲೇಸಮೆಂಟ್ ಸೆಲ್ 9342189755 / 8971071471.