ಹೊನ್ನಾವರ: ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿ ಯ ವಿದ್ಯಾರ್ಥಿಯಾದ ಗುರು ದೇವ ಕಿಣಿ ಇವನು 14ವರ್ಷದ ಒಳಗಿನ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತನಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.

RELATED ARTICLES  ಹೆಗಡೆಯಲ್ಲಿ ಸಂಪನ್ನವಾದ ಕಾರ್ತಿಕ ದೀಪೋತ್ಸವ.

ಇವನನ್ನು ಶ್ರೀ ಭಾರತೀ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ರಾದ ಶ್ರೀ ಉಮೇಶ ಹೆಗಡೆ ಯವರು ಮತ್ತು ಕಾರ್ಯದರ್ಶಿಗಳಾದ ಟಿ.ಜಿ.ಹೆಗಡೆಯವರು ಹಾಗು ಮುಖ್ಯ ಶಿಕ್ಷಕಿಯಾದ ವೈಲೆಟ ಫರ್ನಾಂಡೀಸ್ ರವರು ಮತ್ತು ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ

RELATED ARTICLES  ಜನರ ಆತ್ಮೀಯ ಪಾನಪಟ್ಟಿ ಸುರೇಶ ಇನ್ನಿಲ್ಲ.