ಅಂಕೋಲಾ : ತಾಲೂಕಿನ ಗೋಖಲೆ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ಪ್ರೀಯಾಂಜಲಿ ವೈದ್ಯ ಹಾಗೂ ಸಂಗಡಿಗರು ಪ್ರತಿಭಾ ಕಲೋತ್ಸದ, ಬುಡಕಟ್ಟು ಜನಪದಗೀತೆಯಲ್ಲಿ (ಸಂಗೀತ ಕಲೋತ್ಸವ) ಪಾಲ್ಗೊಂಡು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

RELATED ARTICLES  ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಗೆದ್ದ ಅಂಕೋಲಾದ ಐಶ್ವರ್ಯ.

ಇವರಿಗೆ ಜಿ ಸಿ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀ ನಾಗರಾಜ ದಿವಗಿಕರ ತರಬೇತಿಯನ್ನು ನೀಡಿದ್ದರು.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಚಾರ್ಯರಾದ ಡಾ. ಇಮ್ತಿಯಾಜ್ ಖಾನ್ , ಆಡಳಿತ ಮಂಡಳಿಯ ಧರ್ಮದರ್ಶಿಗಳು, ಕಾರ್ಯದರ್ಶಿಗಳು ಆದ ಕೆ. ವಿ. ಶೆಟ್ಟಿ ಅವರು, ಸಾಹಿತಿಗಳಾದ ವಿಷ್ಣು ನಾಯ್ಕ ಅವರು, ಹಾಗೂ ಎಲ್ಲ ಉಪನ್ಯಾಸಕರು ಅಭಿನಂದನೆ ಸಲ್ಲಿದ್ದಾರೆ..

RELATED ARTICLES  ಪೌರತ್ವ ತಿದ್ದುಪಡಿ ಕಾನೂನಿನಿಂದ ನಮ್ಮ ದೇಶ ಬಲಿಷ್ಠವಾಗುವುದು : ದಿನಕರ‌ ಶೆಟ್ಟಿ