ಭಟ್ಕಳ: ನಾಮಧಾರಿ ಸೇವಾ ಸಂಘ(ರಿ.),ಹೆಬಳೆ ಇವರ ವತಿಯಿಂದ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸುನೀಲ್ ನಾಯ್ಕರನ್ನು ಫಲ-ಪುಷ್ಪ ನೀಡಿ,ಶಾಲು ಹೊದಿಸಿ ಸನ್ಮಾನಿಸಲಾಯಿತು.

RELATED ARTICLES  ಕುಮಟಾದಲ್ಲಿ ಕಮಲ ಕಲರವ: ದಿನಕರ ಶೆಟ್ಟಿಯವರಿಗೆ 'ಯೋಗಿ' ಬಲ

ನಂತರ ಮಾನ್ಯ ಶಾಸಕರಿಗೆ ಊರಿನ ಕೆಲವು ಸಮಸ್ಯೆಗಳ ಬಗ್ಗೆ ತಿಳಿಸಿ ಮನವಿಗಳನ್ನು ನೀಡಲಾಯಿತು.ಇದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಎಂ.ಡಿ.ನಾಯ್ಕ,ಕಾರ್ಯದರ್ಶಿ ರಾಮ ಹೆಬಳೆ ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.ಜೊತೆಗೆ ನೂರಾರು ಜನ ಸಮಾಜಬಾಂಧವರು ಹಾಜರಿದ್ದರು.

RELATED ARTICLES  ಭಾವಿಕೇರಿ ಬೆಳ್ಳಿಹಬ್ಬದ ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ

ಚಿತ್ರವರದಿ: ರಾಮ ಹೆಬಳೆ