ಕಾರವಾರ: ಹೊನ್ನಾವರ ಉಪವಿಭಾಗ ವ್ಯಾಪ್ತಿಯ, 110ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕೆಲಸದ ನಿಮಿತ್ತ ಹೊನ್ನಾವರ ಪಟ್ಟಣ ಹಾಗೂ ಕರ್ಕಿ, ಹಳದಿಪುರ ಗ್ರಾಮ ವ್ಯಾಪ್ತಿಯಲ್ಲಿ ಅ. 10 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ.

RELATED ARTICLES  ಸತತವಾಗಿ 13 ನೇ ವರ್ಷವೂ 100% ಫಲಿತಾಂಶ ದಾಖಲಿಸಿದ ಪ್ರಗತಿ ವಿದ್ಯಾಲಯ.

ಈ ಬಗ್ಗೆ ಗ್ರಾಹಕರು ಗಮನಿಸುವುದು ಹಾಗೂ ಈ ಕಾರ್ಯಕ್ಕೆ ಸಹಕರಿಸುವಂತೆ ಅವರು ವಿನಂತಿಸಿ ಪ್ರಕಟಣೆ ನೀಡಿರುತ್ತಾರೆ.