ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಹಮ್ಮಿಕೊಂಡ ಕ್ಯಾಂಪಸ್ ಸಂದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶ್ರೀ ಗುರು ಸುಧೀಂದ್ರ ಬಿ.ಸಿ.ಎ ಕಾಲೇಜು ಭಟ್ಕಳ, ಸರಕಾರಿ ಕಾಲೇಜು ಕಾರವಾರ, ಎಸ್.ಡಿ.ಎಂ ಕಾಲೇಜು ಹೊನ್ನಾವರ, ಕಾಮಧೇನು ಬಿಸಿಎ ಕಾಲೇಜು ಕಾರವಾರ ತಾಲೂಕುಗಳ 10 ವಿದ್ಯಾರ್ಥಿಗಳು
ವಿಪ್ರೋ ಕಂಪನಿಯು ವೇಸ್, ವಿಮ್ಸ ಕಾರ್ಯಕ್ರಮಗಳಿಗೆ ಆಯ್ಕೆಯಾಗಿರುತ್ತಾರೆ. ಬಿ.ಇ.ಟಿ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸರ್ವ ಸಿಬ್ಬಂದಿಗಳು ಜಿಲ್ಲೆಯ ಈ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.