ಹೊನ್ನಾವರ; ಸ್ಥಳೀಯ ಕನ್ನಡ ಅಭಿಮಾನಿ ಸಂಘ ಆಶ್ರಯ ದಲ್ಲಿ 24ನೇ ವರ್ಷದ ಪಾದಾರ್ಪಣೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ “ಕನ್ನಡ ಹಬ್ಬ”ಆಚರಿಸಲು ನಿರ್ಧರಿಸಲಾಗಿದ್ದು,
ಈ ವೇದಿಕೆಯಲ್ಲಿ ವೇಳೆ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಮಕ್ಕಳಿಗಾಗಿ ” ಕರಾವಳಿ ಕನ್ನಡ ಕೋಗಿಲೆ 2018″ ಚಿತ್ರಗೀತೆ ಹಾಡುವ ಸ್ಪರ್ಧೆ ಹಮ್ಮಿಕೊಂಳ್ಳಲಾಗಿದೆ.

ನಡೆಯಲಿದೆ ಆಯ್ಕೆ ಪ್ರಕ್ರಿಯೆ.

ದಿ.ಅ13 ರಂದು ಕಾರವಾರದ ಹಿಂದೂ ಹೈಸ್ಕೂಲ್ ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. (ಆಯೋಜಕರು-ಟಿ.ಬಿ.ಹರಿಕಾಂತ 9902043454,ಗಣೇಶ ಬಿಸ್ಟನ್ನವರ್ 9482209990)

RELATED ARTICLES  ಕುಮಟಾದಲ್ಲಿ 'ಶ್ರಾವಣ ಯಕ್ಷ ಸಂಭ್ರಮ'

ದಿ.ಅ14 ರಂದು ಅಂಕೋಲಾದಲ್ಲಿ ಶಾಂತಿನಿಕೇತನ ಪ್ಲೇ ಸ್ಕೂಲ್,ಬಸ್ ಸ್ಟೇಂಡ್ ಹತ್ತಿರ ಆಯ್ಕೆ ನಡೆಯಲಿದೆ.
( ಆಯೋಜಕರು ಶಾಂತಿನಿಕೇತನ ಟ್ರಸ್ಟ 9448105305. )

ದಿ. ಅ16 ರಂದು ಕುಮಟಾ ತಾಲೂಕಿನ ಗೋಕರ್ಣದ ಬದ್ರಕಾಳಿ ಸಂ.ಪ.ಪೂ.ವಿದ್ಯಾಲಯದಲ್ಲಿ ಆಯ್ಕೆ ಪ್ರಕ್ರಿಯೆ.
( ಆಯೋಜಕರು ಜಿ.ಕೆ ಹೆಗಡೆ ಲಾಯನ್ಸ ಕ್ಲಬ್ ಗೋಕರ್ಣ 9742559422. )

ಶಿರ್ಶಿ.ಸಿದ್ದಾಪೂರ.ಯಲ್ಲಾಪೂರ.ಮುಂಡಗೋಡ.ದಾಂಡೇಲಿ.ಹಳಿಯಾಳ.ಸೂಪಾ ಸ್ಪರ್ಧಿಗಳು ವಾಯ್ಸ್ ಆಡಿಶನ್ ನಡೆಯುವ ಯಾವುದೇ ಸ್ಥಳದಲ್ಲಿ ವಾಯ್ಸ್ ಆಡಿಶನ್ ಗೆ ಭಾಗವಹಿಸಬಹುದು.

RELATED ARTICLES  ಜೂ. 7 ರಿಂದ ಮೂರು ದಿನಗಳ ಕಾಲ ಶಿರಸಿಯಲ್ಲಿ ರಾಜ್ಯ ಮಟ್ಟದ ಯೋಗ ಸ್ಪರ್ಧೆ

ಸ್ಪರ್ಧಿಗಳ ಗಮನಕ್ಕೆ

ಭಾಗವಹಿಸುವ ಎಲ್ಲಾ ಸ್ಪರ್ಧಿಗಳು ಬರುವಾಗ ಇತ್ತಿಚ್ಚಿನ 1 ಪೋಟೊ ತರ ಬೇಕು.

ಸ್ಥಳದಲ್ಲಿ ನೀಡಲಾದ ಸ್ಪರ್ಧಾ ಅರ್ಜಿ ನಮೂನೆ ಭರ್ತಿ ಮಾಡಬೇಕು.

ಪ್ರವೇಶ ಉಚಿತವಾಗಿದೆ.

ಹೆಚ್ಚಿನ ಮಾಹಿತಿಗಾಗಿ 9448774358.9731235545 ಇವರನ್ನು ಸಂಪರ್ಕಿಸಲು ಕನ್ನಡ ಅಭಿಮಾನಿ ಸಂಘ ದ ಅಧ್ಯಕ್ಷರು ಸತ್ಯ ಜಾವಗಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.