ಅಂಕೋಲಾ: 2018-19 ಸಾಲಿನ ಅಂಕೋಲಾ ಪ.ಪೂ ಕಾಲೇಜುಗಳ ತಾಲ್ಲೂಕ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವು ಅವರ್ಸಾ ಸ.ಪ.ಪೂ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗೋಖಲೆ ಸೆಂಟನರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ. ಪಿಯುಸಿ ವಿಭಾಗ
ಆಶುಭಾಷಣ ; ಕ್ಷಮಾ ನಾಯ್ಕ ,ಪ್ರಥಮ
ಕನ್ನಡ ಪ್ರಬಂಧ ; ದೀಪಿಕಾ ನಾಯಕ ಪ್ರಥಮ
ಇಂಗ್ಲಿಷ್ ಪ್ರಬಂಧ; ಶ್ರೇಯಾ ರಾಯ್ಕರ ಪ್ರಥಮ
ಕನ್ನಡ ಚರ್ಚೆ; ಚೈತ್ರ ಶೆಟ್ಟಿ ,ಪ್ರಥಮ
ಭಾವಗೀತೆ; ಸನ್ನಿಧಿ ಶೆಟ್ಟಿ ,ಪ್ರಥಮ
ಜಾನಪದಗೀತೆ; ಶ್ರೇಯಾ ನಾಯಕ ಪ್ರಥಮ
ಭಕ್ತಿಗೀತೆ; ಮಿಥಾಲಿ ಅಂಕೋಲೆಕರ ಪ್ರಥಮ
ಚಿತ್ರಕಲೆ; ಸುದೀಪ ನಾಯ್ಕ, ದ್ವಿತೀಯ
ಇಂಗ್ಲಿಷ್ ಚರ್ಚೆ; ವೈಭವಿ ನಾಯಕ ದ್ವಿತೀಯ
ದ್ವಿತೀಯ ಪಿ ಯು ಸಿ ವಿಭಾಗ
ರಸಪ್ರಶ್ನೆ; ನಿಶಾನ್ ಫರ್ನಾಂಡಿಸ್ ತಂಡ ಪ್ರಥಮ
ಕನ್ನಡ ಪ್ರಬಂಧ ; ಯುಕ್ತಾ ನಾಯಕ ಪ್ರಥಮ
ಕನ್ನಡ ಚರ್ಚೆ; ರಂಜಿತಾ ನಾಯಕ ಪ್ರಥಮ
ಇಂಗ್ಲೀಷ ಚರ್ಚೆ; ವಲ್ಲಭ್ ಭಟ್ ಪ್ರಥಮ
ಏಕಪಾತ್ರಾಭಿನಯ; ಪ್ರತೀಕ ನಾಯಕ ಪ್ರಥಮ
ಭಾವಗೀತೆ ; ಪ್ರೀಯಾಂಜಲಿ ವೈದ್ಯ ಪ್ರಥಮ
ಭಕ್ತಿಗೀತೆ ; ಸಿಂಚನಾ ಶೆಟ್ಟಿ,ಪ್ರಥಮ
ಆಶುಭಾಷಣ; ನವೀನ ಶೆಟ್ಟಿ ತೃತೀಯ
ಇಂಗ್ಲೀಷ್ ಪ್ರಬಂಧ ; ಪ್ರತಾಪ್ ನಾಯ್ಕ ತೃತೀಯ
ಜಾನಪದ ಗೀತೆ ; ಶೃತಿ ಶೆಟ್ಟಿ ತೃತೀಯ
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯರಾದ ಡಾ.ಇಮ್ತಿಯಾಜ್ ಖಾನ್ ಅವರು, ಕೆನರಾ ವೆಲ್ ಫೆರ್ ಟ್ರಸ್ಟಿನ ಧರ್ಮದರ್ಶಿಗಳು ,ಕಾರ್ಯದರ್ಶಿಗಳು, ಆದ ಶ್ರೀ ಕೆ ವಿ ಶೆಟ್ಟಯವರು,ಸಾಹಿತಿಗಳಾದ ಶ್ರಿವಿಷ್ಣು ನಾಯ್ಕ ಅವರು, ಸಾಂಸ್ಕ್ರತಿಕ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳ ತರಬೇತುದಾರರು ಆದ ಶ್ರೀ ನಾಗರಾಜ ದಿವಗಿಯರು, ಶ್ರೀಮತಿ ಸುಜಾತಾ ಲಾಡ ಅವರು, ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.