ಈಗಾಗಲೇ ಎಲ್ಲ ವಿಧದ ವಸ್ತುಗಳು ಹಾಗೂ ಗುಣಮಟ್ಟದ ಉತ್ಪನ್ನಗಳ ಮಾರಾಟದ ಮೂಲಕ ಗ್ರಾಹಕರಿಗೆ ಅಚ್ಚು ಮೆಚ್ಚು ಎನಿಸಿಕೊಂಡಿರುವ ಕುಮಟಾದ ಉದಯ ಬಜಾರ್ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲವನ್ನು ನೀಡುವ ಉದ್ದೇಶದಿಂದ ಹೋಮ್ ಅಪ್ಲಾಯಸ್ಸಸ್ ಗಳನ್ನು ತನ್ನ ಶಾಖೆಯಲ್ಲಿ ಮಾರಾಟ ಪ್ರಾರಂಭಿಸಿ ಜನ ಮೆಚ್ಚುಗೆ ಹೆಚ್ಚಿಸಿಕೊಳ್ಳುತ್ತಿದೆ.

ದಿನಬಳಕೆಯ ವಸ್ತುಗಳು, ವೈವಿಧ್ಯಮಯ ತಿಂಡಿ ತಿನಿಸುಗಳು, ಶಾಂಪೂ, ಸೋಪ್ ,ಬಲ್ಬ್ ಗಳು ,ಪಾತ್ರೆಗಳು ,ಗಡಿಯಾರಗಳು, ಮಿಕ್ಸಿ, ಪ್ರತಿನಿತ್ಯದ ಬಳಕೆಗೆ ಬೇಕಾದ ಪ್ಲಾಸ್ಟಿಕ್ ವಸ್ತುಗಳು, ನಿತ್ಯ ಬಳಕೆಯ ಬೇಳೆ ಕಾಳುಗಳು, ದಿನಸಿ ವಸ್ತುಗಳು, ಹಾಗೂ ಇನ್ನಿತರೆ ಎಲ್ಲಾ ವಿಧದ ವಸ್ತುಗಳು ಉದಯ ಬಜಾರ್ ದ ಒಂದೇ ಸೂರಿನಡಿ ನಿಮಗೆ ಸುಲಭವಾಗಿ ಈ ಮೊದಲಿನಿಂದಲೂ ಲಭ್ಯವಾಗುತ್ತಿತ್ತು .ಇದೀಗ ಗೃಹೋಪಯೋಗಿ ವಸ್ತುಗಳೂ ಇಲ್ಲಿ ಲಭ್ಯವಾಗಲಿದೆ.

ಇವೆಲ್ಲದರ ಜೊತೆಗೆ ಈಗ ನಿಮಗೆ ಹೋಂ ಅಪ್ಲಾಯನ್ಸಸ್ ಗಳು ಉದಯ ಬಜಾರ್ ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ವಿವಿಧ ಅತ್ಯಂತ ಗುಣಮಟ್ಟದ ಕಂಪನಿಗಳ ರೆಫ್ರಿಜರೇಟರ್ ಗಳು ,ವಾಷಿಂಗ್ ಮೆಷಿನ್, ಎ.ಸಿ ,ಓವನ್, ಹೀಟರ್ ಗಳು ಹಾಗೂ ಟಿ.ವಿ ಗಳು ನಿಮಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ.

RELATED ARTICLES  ಬರಗದ್ದೆ ಗ್ರಾಮಸ್ಥರ ಸಮಸ್ಯೆ ಬಗೆಹರಿಸುವಂತೆ‌ ಶಾಸಕರಿಗೆ ಮನವಿ

ಇಂದು ಖರೀದಿಸಿ ನಂತರ ಪಾವತಿಸಿ

ಇವಿಷ್ಟೇ ಅಲ್ಲದೇ ಬೇರೆ ಬೇರೆ ಕಂಪೆನಿಯ ಹೋಮ್ ಅಪ್ಲಯನ್ಸಸ್ ಗಳನ್ನು ಇಂದು ಖರೀದಿಸಿ ನಂತರ ಪಾವತಿಸಿ ಆಫರ್ ಕೂಡ ಇಲ್ಲಿ ವಿನೂತನವಾಗಿ ಇದೀಗ ಲಭ್ಯವಿದೆ. ನಿಮಗೆ ಇಷ್ಟವಾದ ಹೊಮ್ ಪ್ಲಾನ್ಸ್ ಗಳನ್ನು ಖರೀದಿಸಿ ನಂತರ ಕಂತುಗಳ ಮೂಲಕ ಆ ಹಣವನ್ನು ಪಾವತಿಸುವ ಅಪೂರ್ವ ಅವಕಾಶ ನಿಮಗೆ ಉದಯ ಬಜಾರ್ ನಲ್ಲಿ ಲಭ್ಯವಾಗಿದೆ.BAJAJ Finserv ಮೂಲಕ ಕಂತುಗಳಲ್ಲಿ ಪಾವತಿ ಮಾಡಬಹುದು.

ಈ ಎಲ್ಲಾ ವೈವಿದ್ಯಪೂರ್ಣ ಆಫರ್ ಹಾಗೂ ಉತ್ತಮ ಗುಣಮಟ್ಟದ ಮೂಲಕ ಗ್ರಾಹಕರ ಸ್ವರ್ಗ ಎನಿಸಿಕೊಂಡಿರುವ ಉದಯ ಬಜಾರ್ ನಲ್ಲಿ ಹೋಮ ಪ್ಲಾನ್ಸ್ ಗಳನ್ನು ವೈವಿಧ್ಯಮಯವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ನಿಮಗೆ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಎಲ್ಲ ಗ್ರಾಹಕರು ಪಡೆದುಕೊಳ್ಳಬೇಕೆಂದು ಶಾಖೆಯ ವ್ಯವಸ್ಥಾಪಕರು ಸತ್ವಾಧಾರ ನ್ಯೂಸ್ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ .

RELATED ARTICLES  ಕುಮಟಾ ಬ್ಲಾಕ್‌ ಕಾಂಗ್ರೆಸ್ ಕಛೇರಿಯಲ್ಲಿ ಡಾ! ಬಿ ಆರ್ ಅಂಬೇಡ್ಕರ್ ರವರ 127 ನೇ ಜಯಂತಿ ಆಚರಣೆ.

ಗ್ರಾಹಕರ ಸಂತೃಪ್ತಿಯೇ ಧ್ಯೇಯ
ಕುಮಟಾದ ಉದಯ ಬಜಾರ್ ಅತ್ಯುತ್ಯಮ ವ್ಯವಸ್ಥೆ ಹಾಗೂ ಗ್ರಾಹಕರೊಂದಿಗೆ ಉತ್ತಮ ಸ್ಪಂದನೆ ನಡೆಸುವ ವ್ಯವಸ್ಥಾಪಕರು ಮತ್ತು ಉದ್ಯೋಗಿಗಳನ್ನು ಹೊಂದಿದ್ದು ಮನೆಗೆ ಅಗತ್ಯವಿರುವ ಎಲ್ಲ ವಸ್ತುಗಳೂ ಈ ಮಳಿಗೆಯಲ್ಲಿಯೇ ಸಿಗುತ್ತವೆ. ನಾವೇ ಬಂದು ವಸ್ತುಗಳನ್ನು ಆಯ್ದು ಗುಣಮಟ್ಟ ತಿಳಿದು ವ್ಯವಹರಿಸಲು ಅನುಕೂಲವಾಗುತ್ತಿದೆ. ಇದೀಗ ಟಿ.ವಿ ಹಾಗೂ ಫ್ರಿಜ್ ಮತ್ತು ಎ.ಸಿ ಯಂತಹ ಗ್ರಹ ಬಳಕೆಯ ವಸ್ತುಗಳೂ ಇಲ್ಲಿ ಲಭ್ಯವಾಗುತ್ತಿದ್ದು ಎಲ್ಲೆಡೆಗಿಂತ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬಹುದು.