2018-19 ನೇ ಸಾಲಿನ ತಾಲೂಕು ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಗತಿವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಉತ್ತಮ‌ ಸಾಧನೆ ಮಾಡಿರುತ್ತಾರೆ.

ಮಹೇಶ್ .ಡಿ .ಭಟ್ ಆಶು ಭಾಷಣ -ಪ್ರಥಮ

ನೃತ್ಯ ಕಲೋತ್ಸವ ದ್ವಿತೀಯ. ಕುಮಾರಿ ರಕ್ಷ ಎನ್ ನಾಯ್ಕ.ಅನುಷಾ ಎಸ್ .ಭಟ್.ಅಂಕಿತ ಎಸ್ ಭಟ್.ವಿನಯ ಆರ್.ಶೆಟ್ಟಿ.ದಿವ್ಯ ಎಸ್. ಗೌಡ.ಜಯಲಕ್ಷ್ಮಿ .ಜಿ. ಆಚಾರಿ.ಕುಮಾರ್ ನಂದೀಶ. ಗೌಡ.ನಾರಾಯಣ.ಗೌಡ.ಭಾಗವಹಿಸಿದವರು.

RELATED ARTICLES  ಕೊಂಕಣದಲ್ಲಿ ಯಶಸ್ವಿಯಾಗಿ ಜರುಗಿದ ೨೦೨೩ ನೇ ಸಾಲಿನ ವಿಧಾತ್ರಿ ಅವಾರ್ಡ ಕಾರ್ಯಕ್ರಮ.

ಸಂಗೀತ ಕಲೋತ್ಸವ ಸ್ಪರ್ದೆ—ದ್ವಿತೀಯ. 

ಕುಮಾರಿ ದಿವ್ಯ ಗೌಡ.ಕುಮಾರ್ ನಾರಾಯಣ.ಗೌಡ. ನಂದೀಶ .ಗೌಡ.ಗುರು .ಗೌಡ.ಕುಮಾರ್ ಕಿರಣ್.ಗೌಡ. ಗಣೇಶ .ಗೌಡ.

ನಾಟಕ ಕಲೋತ್ಸವ ಸ್ಪರ್ಧೆ. ತೃತೀಯ
ಕುಮಾರ ಮೋಕ್ಷಿತ್.ನಾಯ್ಕ.ಸಂಜೀವ್ ಭಟ್ಟ. ಕುಮಾರ್ ಚಿರಂತನ .ಶೆಟ್ಟಿ.ಸಂಕೇತ ನಾಯ್ಕ.ಓಂಕಾರ್ ಭಟ್.ಮಹೇಶ್ ಭಟ್.ಯೋಗೀಶ. ಗೌಡ.ದಿನೇಶ್ ವರ್ಣೆಕರ್.

RELATED ARTICLES  ಫೆ. 16-17 : ಕತಗಾಲದಲ್ಲಿ ಸಡಗರದ ಕನ್ನಡ ಡಿಂಡಿಮ:ಕುಮಟಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಕಥೆಗಾರ, ಕವಿ ಮಹಾಬಲಮೂರ್ತಿ ಕೊಡ್ಲೆಕೆರೆ ಆಯ್ಕೆ

ದೃಶ್ಯ ಕಲೋತ್ಸವ ಸ್ಪರ್ಧೆ .ದ್ವಿತೀಯ

ಕುಮಾರ್  ಶಿವ ಹರಿಕಂತ ಮೋಕ್ಷತ್ ನಾಯ್ಕ.ಅಶೋಕ ಗೌಡ.ಪ್ರದೀಪ್ ಗೌಡ.

ವಿಜೇತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಶಾಲಾ ಶಿಕ್ಷಕರು ಹಾಗೂ ವಿದ್ಯಾನಿಕೇತನ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.