ಹೊನ್ನಾವರ : ಚಾಲಕನ ನಿಯತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ೨೫ ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ಹೊನ್ನಾವರದ ಕಡಗೇರಿ ಘಾಟ್ ಬಳಿ ನಡೆದಿದೆ.

RELATED ARTICLES  ಅನಂತ ಕುಮಾರ್ ಹೆಗಡೆಯವರಿಗೆ ಗೆಲುವಾಗಲಿ ಎಂದು ಹರಸಿದ ನಾಗ ಸಾಧುಗಳು

ಹೊನ್ನಾವರದಿಂದ ಮಾವಿನಕುರ್ವಾಗೆ ಹೊರಟ್ಟಿದ್ದ ಬಸ್ ಕಡಗೇರಿ ಘಾಟ್ ಬಳಿ ಅಪಘಾತವಾಗಿದ್ದು ೨೫ ಜನರು ಗಂಭೀರವಾಗಿ ಗಾಯಗೊಡಿದ್ದಾರೆ.  ಗಾಯಾಳುಗಳನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಜೆಡಿಎಸ್, ಬಿ.ಜೆ.ಪಿ ಗೆ ಗುಡ್ ಬೈ ಹೇಳಿ ಕಾಂಗ್ರೇಸ್ ಕೈ ಹಿಡಿದ ಕುಮಟಾದ ಪ್ರಮುಖರು.

ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.