ವಾಹನಗಳನ್ನು ಕಳವು ಮಾಡುತ್ತಾರೆ ಎಂಬ ಚಿಂತೆಯೇ? ಇನ್ನು ಮುಂದೆ ಅಂತಹ ಚಿಂತೆಯನ್ನು ಬಿಟ್ಟು ಬಿಡಿ. ಏಕೆಂದರೆ ಮೊಬೈಲ್ ಸಿಮ್ ಮೂಲಕ ಕೂಡ ನಿಮ್ಮ ಬೈಕ್ ಮತ್ತು ಕಾರುಗಳನ್ನು ಸಂರಕ್ಷಿಸಬಹುದು. ಹೌದು, ಸಿಮ್ ಮೂಲಕ ವಾಹನವಿರುವ ಸ್ಥಳವನ್ನು ಗುರುತಿಸುವಂತಹ ಸಾಧನಗಳು ಇದೀಗ ಮಾರುಕಟ್ಟೆಗೆ ಬಂದಿದೆ. ಇದರಿಂದ ವಾಹನಗಳು ಕಳವಾದರೆ ತಕ್ಷಣವೇ ಟ್ರ್ಯಾಕ್ ಮಾಡಿಕೊಳ್ಳಬಹುದು.

iMars ಎಂಬ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೈಕ್ರೋ ಜಿಪಿಎಸ್​ ಟ್ರ್ಯಾಕರ್​ನ್ನು ಅಭಿವೃದ್ದಿಪಡಿಸಿದೆ. ಈ ಎಲೆಕ್ಟ್ರಿಕ್ ಸಾಧನದಲ್ಲಿ ಸಿಮ್​ನ್ನು ಅಳವಡಿಸಲಾಗುತ್ತದೆ. ನಂತರ ಈ ಉಪಕರಣವನ್ನು ವಾಹನದ ಬ್ಯಾಟರಿಗೆ ಕನೆಕ್ಟ್ ಮಾಡಬೇಕು. ಇದಕ್ಕೆ ಸಂಬಂಧಿಸಿದ ಆ್ಯಪ್ ಕೂಡ ಕೂಡ ಇದ್ದು, ಇದನ್ನು ನೀವು ಸ್ಮಾರ್ಟ್​ಫೋನಿನಲ್ಲಿ ಡೌನ್​ಲೋಡ್ ಮಾಡಬೇಕಾಗಿದೆ. ಒಂದು ವೇಳೆ ನಿಮ್ಮ ಕಾರನ್ನು ಬೇರೆಯವರು ಚಲಾಯಿಸುತ್ತಿದ್ದರೆ ಅಥವಾ ಕಾರು ಸ್ಟ್ರಾಟ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್​ ಆ್ಯಪ್​ಗೆ ಎಚ್ಚರಿಕೆಯ ಸಂದೇಶ ಬರುತ್ತದೆ. iMars ಎಂಬ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೈಕ್ರೋ ಜಿಪಿಎಸ್​ ಟ್ರ್ಯಾಕರ್​ನ್ನು ಅಭಿವೃದ್ದಿಪಡಿಸಿದೆ. ಈ ಎಲೆಕ್ಟ್ರಿಕ್ ಸಾಧನದಲ್ಲಿ ಸಿಮ್​ನ್ನು ಅಳವಡಿಸಲಾಗುತ್ತದೆ. ನಂತರ ಈ ಉಪಕರಣವನ್ನು ವಾಹನದ ಬ್ಯಾಟರಿಗೆ ಕನೆಕ್ಟ್ ಮಾಡಬೇಕು. ಇದಕ್ಕೆ ಸಂಬಂಧಿಸಿದ ಆ್ಯಪ್ ಕೂಡ ಕೂಡ ಇದ್ದು, ಇದನ್ನು ನೀವು ಸ್ಮಾರ್ಟ್​ಫೋನಿನಲ್ಲಿ ಡೌನ್​ಲೋಡ್ ಮಾಡಬೇಕಾಗಿದೆ. ಒಂದು ವೇಳೆ ನಿಮ್ಮ ಕಾರನ್ನು ಬೇರೆಯವರು ಚಲಾಯಿಸುತ್ತಿದ್ದರೆ ಅಥವಾ ಕಾರು ಸ್ಟ್ರಾಟ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್​ ಆ್ಯಪ್​ಗೆ ಎಚ್ಚರಿಕೆಯ ಸಂದೇಶ ಬರುತ್ತದೆ.

iMars ಎಂಬ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೈಕ್ರೋ ಜಿಪಿಎಸ್​ ಟ್ರ್ಯಾಕರ್​ನ್ನು ಅಭಿವೃದ್ದಿಪಡಿಸಿದೆ. ಈ ಎಲೆಕ್ಟ್ರಿಕ್ ಸಾಧನದಲ್ಲಿ ಸಿಮ್​ನ್ನು ಅಳವಡಿಸಲಾಗುತ್ತದೆ. ನಂತರ ಈ ಉಪಕರಣವನ್ನು ವಾಹನದ ಬ್ಯಾಟರಿಗೆ ಕನೆಕ್ಟ್ ಮಾಡಬೇಕು. ಇದಕ್ಕೆ ಸಂಬಂಧಿಸಿದ ಆ್ಯಪ್ ಕೂಡ ಕೂಡ ಇದ್ದು, ಇದನ್ನು ನೀವು ಸ್ಮಾರ್ಟ್​ಫೋನಿನಲ್ಲಿ ಡೌನ್​ಲೋಡ್ ಮಾಡಬೇಕಾಗಿದೆ. ಒಂದು ವೇಳೆ ನಿಮ್ಮ ಕಾರನ್ನು ಬೇರೆಯವರು ಚಲಾಯಿಸುತ್ತಿದ್ದರೆ ಅಥವಾ ಕಾರು ಸ್ಟ್ರಾಟ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್​ ಆ್ಯಪ್​ಗೆ ಎಚ್ಚರಿಕೆಯ ಸಂದೇಶ ಬರುತ್ತದೆ.

ಈ ಟ್ರಾಕಿಂಗ್ ಡಿವೈಸ್​ನಲ್ಲಿ ಮೈಕ್ರೋ ಸಿಮ್​ಗಳನ್ನು ಅಳವಡಿಸಬಹುದು. ಇದರಲ್ಲಿ ಮೂರು ವಯರ್​ಗಳಿರಲಿದ್ದು, ಅದರಲ್ಲಿ ಎರಡನ್ನು ಬ್ಯಾಟರಿಗೆ ಮತ್ತೊಂದನ್ನು ಇಗ್ನಿಷಿಯನ್​ಗೆ ಅಳವಡಿಸಬೇಕು. ಇಲ್ಲಿ ನೀಡಲಾಗಿರುವ ಕಪ್ಪು ವಯರ್​ನ್ನು ಬ್ಯಾಟರಿಯ ನೆಗೆಟಿವ್ ಭಾಗಕ್ಕೆ ಮತ್ತು ಕೆಂಪು ವಯರ್​ನ್ನು ಪಾಸಿಟಿವ್ ಭಾಗಕ್ಕೆ ಕನೆಕ್ಟ್ ಮಾಡಬೇಕು. ಕಿತ್ತಲೆ ಬಣ್ಣದ ವಯರ್​ನ್ನು ಇಗ್ನಿಷಿಯನ್​ನ ನೆಗೆಟಿವ್​ ಬಿಂದುವಿಗೆ ಸಂಪರ್ಕಿಸಬೇಕು. ಇದರಿಂದ ಈ ಸಾಧನ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಟ್ರಾಕಿಂಗ್ ಡಿವೈಸ್​ನಲ್ಲಿ ಮೈಕ್ರೋ ಸಿಮ್​ಗಳನ್ನು ಅಳವಡಿಸಬಹುದು. ಇದರಲ್ಲಿ ಮೂರು ವಯರ್​ಗಳಿರಲಿದ್ದು, ಅದರಲ್ಲಿ ಎರಡನ್ನು ಬ್ಯಾಟರಿಗೆ ಮತ್ತೊಂದನ್ನು ಇಗ್ನಿಷಿಯನ್​ಗೆ ಅಳವಡಿಸಬೇಕು. ಇಲ್ಲಿ ನೀಡಲಾಗಿರುವ ಕಪ್ಪು ವಯರ್​ನ್ನು ಬ್ಯಾಟರಿಯ ನೆಗೆಟಿವ್ ಭಾಗಕ್ಕೆ ಮತ್ತು ಕೆಂಪು ವಯರ್​ನ್ನು ಪಾಸಿಟಿವ್ ಭಾಗಕ್ಕೆ ಕನೆಕ್ಟ್ ಮಾಡಬೇಕು. ಕಿತ್ತಲೆ ಬಣ್ಣದ ವಯರ್​ನ್ನು ಇಗ್ನಿಷಿಯನ್​ನ ನೆಗೆಟಿವ್​ ಬಿಂದುವಿಗೆ ಸಂಪರ್ಕಿಸಬೇಕು. ಇದರಿಂದ ಈ ಸಾಧನ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.

RELATED ARTICLES  ವಿಶ್ವದ ಅತಿದೊಡ್ಡ ಸಮುದ್ರದಾಳದ ತೇಲುವ ಗುಹೆ ಪತ್ತೆ

ಈ ಟ್ರಾಕಿಂಗ್ ಡಿವೈಸ್​ನಲ್ಲಿ ಮೈಕ್ರೋ ಸಿಮ್​ಗಳನ್ನು ಅಳವಡಿಸಬಹುದು. ಇದರಲ್ಲಿ ಮೂರು ವಯರ್​ಗಳಿರಲಿದ್ದು, ಅದರಲ್ಲಿ ಎರಡನ್ನು ಬ್ಯಾಟರಿಗೆ ಮತ್ತೊಂದನ್ನು ಇಗ್ನಿಷಿಯನ್​ಗೆ ಅಳವಡಿಸಬೇಕು. ಇಲ್ಲಿ ನೀಡಲಾಗಿರುವ ಕಪ್ಪು ವಯರ್​ನ್ನು ಬ್ಯಾಟರಿಯ ನೆಗೆಟಿವ್ ಭಾಗಕ್ಕೆ ಮತ್ತು ಕೆಂಪು ವಯರ್​ನ್ನು ಪಾಸಿಟಿವ್ ಭಾಗಕ್ಕೆ ಕನೆಕ್ಟ್ ಮಾಡಬೇಕು. ಕಿತ್ತಲೆ ಬಣ್ಣದ ವಯರ್​ನ್ನು ಇಗ್ನಿಷಿಯನ್​ನ ನೆಗೆಟಿವ್​ ಬಿಂದುವಿಗೆ ಸಂಪರ್ಕಿಸಬೇಕು. ಇದರಿಂದ ಈ ಸಾಧನ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ವಾಹನದಲ್ಲಿ ಈ ಡಿವೈಸ್​ನ್ನು ಅಳವಡಿಸಿದ ಬಳಿಕ ಸಿಮ್ ಕಾರ್ಡ್​ನ್ನು ಇರಿಸಿ. ಇದರ ನಂತರ ಡಿವೈಸ್ ಲೈಟ್​ ಆನ್ ಆಗುತ್ತದೆ. ಆನ್ ಆದರೆ ಮಾತ್ರ ಡಿವೈಸ್ ಕಾರ್ಯ ನಿರ್ವಹಿಸುತ್ತಿದೆ ಎಂದರ್ಥ. ಇದರಜೊತೆಗೆ QR ಕೋಡ್​ನ್ನು ನೀಡಲಾಗಿರುತ್ತದೆ. ಇದನ್ನು LKGPS ಆ್ಯಪ್​ನಲ್ಲಿ ಸ್ಕ್ಯಾನ್ ಮಾಡಿದರೆ ಲಿಂಕ್ ಒಪನ್ ಆಗುತ್ತದೆ. ಬಳಿಕ ನಿಮ್ಮ ಮಾಹಿತಿಯನ್ನು ನೀಡಿ ಲಾಗಿನ್ ಆಗಿ. ಅನಂತರ ನಿಮ್ಮ ವಾಹನವು ಎಲ್ಲೆಲ್ಲಿ ಓಡುತ್ತದೆ ಎಂಬುದರ ಮಾಹಿತಿಯನ್ನು ನೀವು ಕೂತಲ್ಲಿಯೇ ಪಡೆಯಬಹುದು. ವಾಹನದಲ್ಲಿ ಈ ಡಿವೈಸ್​ನ್ನು ಅಳವಡಿಸಿದ ಬಳಿಕ ಸಿಮ್ ಕಾರ್ಡ್​ನ್ನು ಇರಿಸಿ. ಇದರ ನಂತರ ಡಿವೈಸ್ ಲೈಟ್​ ಆನ್ ಆಗುತ್ತದೆ. ಆನ್ ಆದರೆ ಮಾತ್ರ ಡಿವೈಸ್ ಕಾರ್ಯ ನಿರ್ವಹಿಸುತ್ತಿದೆ ಎಂದರ್ಥ. ಇದರಜೊತೆಗೆ QR ಕೋಡ್​ನ್ನು ನೀಡಲಾಗಿರುತ್ತದೆ. ಇದನ್ನು LKGPS ಆ್ಯಪ್​ನಲ್ಲಿ ಸ್ಕ್ಯಾನ್ ಮಾಡಿದರೆ ಲಿಂಕ್ ಒಪನ್ ಆಗುತ್ತದೆ. ಬಳಿಕ ನಿಮ್ಮ ಮಾಹಿತಿಯನ್ನು ನೀಡಿ ಲಾಗಿನ್ ಆಗಿ. ಅನಂತರ ನಿಮ್ಮ ವಾಹನವು ಎಲ್ಲೆಲ್ಲಿ ಓಡುತ್ತದೆ ಎಂಬುದರ ಮಾಹಿತಿಯನ್ನು ನೀವು ಕೂತಲ್ಲಿಯೇ ಪಡೆಯಬಹುದು.

RELATED ARTICLES  ಆನ್ ಲೈನ್ ಆಪ್ ಮೂಲಕ ಕೆಲಸ ಕೊಡಿಸೋದಾಗ ವಂಚನೆ.

ವಾಹನದಲ್ಲಿ ಈ ಡಿವೈಸ್​ನ್ನು ಅಳವಡಿಸಿದ ಬಳಿಕ ಸಿಮ್ ಕಾರ್ಡ್​ನ್ನು ಇರಿಸಿ. ಇದರ ನಂತರ ಡಿವೈಸ್ ಲೈಟ್​ ಆನ್ ಆಗುತ್ತದೆ. ಆನ್ ಆದರೆ ಮಾತ್ರ ಡಿವೈಸ್ ಕಾರ್ಯ ನಿರ್ವಹಿಸುತ್ತಿದೆ ಎಂದರ್ಥ. ಇದರಜೊತೆಗೆ QR ಕೋಡ್​ನ್ನು ನೀಡಲಾಗಿರುತ್ತದೆ. ಇದನ್ನು LKGPS ಆ್ಯಪ್​ನಲ್ಲಿ ಸ್ಕ್ಯಾನ್ ಮಾಡಿದರೆ ಲಿಂಕ್ ಒಪನ್ ಆಗುತ್ತದೆ. ಬಳಿಕ ನಿಮ್ಮ ಮಾಹಿತಿಯನ್ನು ನೀಡಿ ಲಾಗಿನ್ ಆಗಿ. ಅನಂತರ ನಿಮ್ಮ ವಾಹನವು ಎಲ್ಲೆಲ್ಲಿ ಓಡುತ್ತದೆ ಎಂಬುದರ ಮಾಹಿತಿಯನ್ನು ನೀವು ಕೂತಲ್ಲಿಯೇ ಪಡೆಯಬಹುದು.

ಇದೊಂದು ವಾಟರ್ ಪ್ರೂಫ್ ಡಿವೈಸ್ ಆಗಿದ್ದು, ವಾಹನಗಳು ಅಪಘಾತವಾದರೂ ಶೀಘ್ರವೇ ನಿಮಗೆ ಮಾಹಿತಿ ಬರುತ್ತದೆ. ಅಲ್ಲದೆ ನಿಮ್ಮ ಕಾರು ಅಥವಾ ಬೈಕ್​ನಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುತ್ತಿದ್ದರೂ ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಾಹನ ಕಳ್ಳತನ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದೊಂದಿಗೆ iMars ಕಂಪನಿ ಈ ಹೊಸ ಡಿವೈಸ್​ನ್ನು ಕಂಡು ಹಿಡಿದಿದೆ. ಇದೊಂದು ವಾಟರ್ ಪ್ರೂಫ್ ಡಿವೈಸ್ ಆಗಿದ್ದು, ವಾಹನಗಳು ಅಪಘಾತವಾದರೂ ಶೀಘ್ರವೇ ನಿಮಗೆ ಮಾಹಿತಿ ಬರುತ್ತದೆ. ಅಲ್ಲದೆ ನಿಮ್ಮ ಕಾರು ಅಥವಾ ಬೈಕ್​ನಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುತ್ತಿದ್ದರೂ ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಾಹನ ಕಳ್ಳತನ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದೊಂದಿಗೆ iMars ಕಂಪನಿ ಈ ಹೊಸ ಡಿವೈಸ್​ನ್ನು ಕಂಡು ಹಿಡಿದಿದೆ.

ಇದೊಂದು ವಾಟರ್ ಪ್ರೂಫ್ ಡಿವೈಸ್ ಆಗಿದ್ದು, ವಾಹನಗಳು ಅಪಘಾತವಾದರೂ ಶೀಘ್ರವೇ ನಿಮಗೆ ಮಾಹಿತಿ ಬರುತ್ತದೆ. ಅಲ್ಲದೆ ನಿಮ್ಮ ಕಾರು ಅಥವಾ ಬೈಕ್​ನಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುತ್ತಿದ್ದರೂ ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಾಹನ ಕಳ್ಳತನ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಉದ್ದೇಶದೊಂದಿಗೆ iMars ಕಂಪನಿ ಈ ಹೊಸ ಡಿವೈಸ್​ನ್ನು ಕಂಡು ಹಿಡಿದಿದೆ.

ಮಾಹಿತಿ: ನ್ಯೂಸ್18