ಕುಮಟಾ : ತಾಲೂಕಿನ ಮಿರ್ಜಾನ ಕೊಡ್ಕಣಿಯಲ್ಲಿ ರವಿವಾರದಂದು 22 ನೇ ವರ್ಷದ ಸೀಮಿತ ಓವರ್ ಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನೆರವೆರಿತು ಶಾಸಕ ದಿನಕರ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು.

RELATED ARTICLES  ಶಂಕರರ ಅವಿಚ್ಛಿನ ಪರಂಪರೆಯಿಂದ ದೇಶವೇ ಬೆರಗುಗೊಳ್ಳುವಂಥ ಸಾಧನೆ- ಬಿ.ಎಲ್.ಸಂತೋಷ್ ಬಣ್ಣನೆ

ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್‌ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮಯಿಂದ ದೂರವಿರಿ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕೊಡ್ಕಣಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ದಯಾನಂದ ನಾಯ್ಕ.ಉಪಾಧ್ಯಕ್ಷರಾದ ಜಯರಾಂ ನಾಯ್ಕ ಇಧ್ಯಮಿ ಉಲ್ಲಾಸ ನಾಯ್ಕ .ಮಂಜುನಾಥ ನಾಯ್ಕ ಯಂಗ್ ಸ್ಟರ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಗಣೇಶ ವರ್ಣೆಕರ್ ಉಪಸ್ಥಿತರಿದ್ದರು

RELATED ARTICLES  ಮಹಿಳೆಯ ಹಕ್ಕುಗಳನ್ನು ಎತ್ತಿ ಹಿಡಿದ ಹೆಮ್ಮೆ ನಮ್ಮ ಸಂವಿಧಾನಕ್ಕಿದೆ – ಡಾ.ಎಚ್.ಎಸ್ ಅನುಪಮಾ