ಅಂಕೋಲಾ : ತಾಲೂಕಿನ ಅಲಗೇರಿಯ ಮನೆಯಲ್ಲಿದ್ದ ಎರಡು ಸಿಲಿಂಡರ್ ಸ್ಪೋಟಗೊಂಡು ಭಾರೀ ಅನಾಹುತ ಸಂಭವಿಸಿದ ಘಟನೆ ತಡರಾತ್ರಿ ಸಂಭವಿಸಿದೆ.

ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಮನೆ ಭಾಗಶಃ ಭಸ್ಮ‌ವಾಗಿದ್ದು ಲಕ್ಷಾಂತರ‌ ರೂಪಾಯಿ ಹಾನಿ ಸಂಭವಿಸಿದೆ.ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ.

RELATED ARTICLES  ಜಮೀನು ವ್ಯಾಜ್ಯ..? ಕತ್ತಿ ಕೊಡಲಿ ಹಿಡಿದು ಬೆಳೆ ಹಾನಿ ಮಾಡಿದ‌ ಆರೋಪ : ದಾಖಲಾಯ್ತು ಪ್ರಕರಣ.

ಸಿಲೆಂಡರ್ ಸ್ಪೋಟ ಗೊಂಡ ನಂತರ ಅಲ್ಲಿಯ ನೈಜ‌ಸ್ಥಿತಿ ಹೇಗಿತ್ತೆಂಬುದನ್ನು ಈ ವಿಡಿಯೋದ ಮೂಲಕ ತಿಳಿಯಬಹುದು.
[youtube https://www.youtube.com/watch?v=3cUD-dU-ksw&w=345&h=310]