ಕಾರವಾರ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉತ್ತರಕನ್ನಡದ ಕಾರವಾರದಲ್ಲಿ, ಜಿಲ್ಲಾಧಿಕಾರಿಗಳಿಗೆ ಮತ್ತು ಭಟ್ಕಳದಲ್ಲಿ ಸಹಾಯಕ ಕಮಿಷನರ್ ರವರಿಗೆ ಮನವಿಯನ್ನು ನೀಡಲಾಯಿತು.
ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂನಾಯಕರ ಹತ್ಯಾಪ್ರಕರಣದ ತನಿಖೆಯನ್ನು “ರಾಷ್ಟ್ರೀಯ ತನಿಖಾದಳ ಕ್ಕೆ” ನೀಡಬೇಕು & ವಿಶೇಷ ತುರ್ತು ಕೋರ್ಟ ಸ್ಥಾಪಿಸಿ, ಪ್ರಕರಣದ ಅಪರಾಧಿಗಳಿಗೆ ಕಠೋರ ಶಿಕ್ಷೆ ನೀಡಬೇಕೆಂದು.

RELATED ARTICLES  ಸಮುದ್ರದ ಅಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನ ರಕ್ಷಣೆ

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ !

ರಾಷ್ಷ್ರದ ಗಡಿ ಕಾಯುವ ಸೈನಿಕರಿಗೆ ಬೆಂಬಲಿಸಲು, ಶತ್ರು ದೇಶ ಚೀನಾಕ್ಕೆ ಪಾಠ ಕಲಿಸಲು

ಚೈನಾ ವಸ್ತುಗಳ ಮಾರಾಟದ ಮೇಲೆ ನಿಷೇಧವನ್ನು ಆಗ್ರಹಿಸಿ.

RELATED ARTICLES  ಹೊಳೆಗದ್ದೆಯಲ್ಲಿ ಸಂಪನ್ನವಾಯ್ತು ಸಾಂಸ್ಕ್ರತಿಕ ಕಾರ್ಯಕ್ರಮ: ಜನರಿಂದ ಸಿಕ್ಕಿತು ಉತ್ತಮ ಸ್ಪಂದನೆ.

ಸಾಧ್ವಿ ಪ್ರಜ್ಞಾಸಿಂಗ್‌ರವರನ್ನು ಹುಸಿ ಆರೋಪದ ಮೇಲೆ ೮ ವರ್ಷ ಕಾರಾಗೃಹದಲ್ಲಿಟ್ಟು ಅವರ ಮೇಲೆ ಭೀಕರ ದೌರ್ಜನ್ಯ ಮಾಡುವ ಪೋಲೀಸ್ ಅಧಿಕಾರಿಗಳ ಹಾಗೂ ಷಡ್ಯಂತ್ರ ರಚಿಸಿದ ಆಡಳಿತಗಾರರ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕೆಂದು, ಈ ಮನವಿಯನ್ನು ನೀಡಲಾಯಿತು.