ಕುಮಟಾ: ಕುಮಟಾದ ಉದಯ ಬಜಾರ ದೀಪಾವಳಿಯ ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು. “DEEPAVALI DELIGHTS SALE”
ಹೆಸರಿನ ರಿಯಾಯತಿ ಮಾರಾಟದ ಕೊಡುಗೆ ಅಕ್ಟೋಬರ್ 27 ರಿಂದ ಪ್ರಾರಂಭವಾಗಿದ್ದು ಗ್ರಾಹಕರು ದೀಪಾವಳಿ ಹಬ್ಬದ ಖರೀದಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ವಿಶೇಷ ಕೊಡುಗೆಗಳು ನವೆಂಬರ್ 07ರ ವರೆಗೆ ನಡೆಯಲಿದ್ದು ನೀವುಗಳೂ ಈ ಆಫರ್ ಮಿಸ್ ಮಾಡ್ಕೋಬೇಡಿ.
ಈ ರಿಯಾಯತಿ ಮಾರಾಟದಲ್ಲಿ ಭಾರೀ ರಿಯಾಯತಿ – ಬಂಪರ್ ಬಹುಮಾನ, ಖಚಿತ – ಉಡುಗೊರೆಗಳು ನಂಬಲಸಾಧ್ಯವಾದ ಕಾಂಬಿ ಕೊಡುಗೆಗಳ ಜೊತೆಗೆ ಬಂಪರ್ ಬಹುಮಾನವಾಗಿ ಬೈಕ್ ಗೆಲ್ಲುವ ಸುವರ್ಣ ಅವಕಾಶ ನಿಮ್ಮದಾಗಲಿದೆ.
ಈ ದೀಪಾವಳಿ ಹಬ್ಬವನ್ನು ಸಂತಸ ಉಳಿತಾಯದೊಂದಿಗೆ ಇಮ್ಮಡಿ ಪಡಿಸಿಕೊಳ್ಳಲು ಉದಯ ಬಜಾರ ಅವಕಾಶ ನೀಡುತ್ತಿದೆ.
ಏನೇನಿದೆ ಆಫರ್ ಗೊತ್ತಾ?
ವಿಶೇಷ ರಿಯಾಯಿತಿ:
*ನಾನ್ ಸ್ಟಿಕ್ ಕುಕವೇರ್ ಗಳ ಮೇಲೆ 40% ರಿಯಾಯತಿ.
*ಗ್ರ್ಯಾಂಡರ್ ಗಳು ರೂ.2500/- ರ ವರೆಗೆ ರಿಯಾಯತಿ.
*ಮಿಕ್ಸರ್ ಗಳ ಮೇಲೆ 55% ರಿಯಾಯತಿ.
*ಕುಕ್ಕರ್ ಗಳು 50% ರಿಯಾಯತಿ.
* ಬರ್ನರ್ ಗಳ ಮೇಲೆ 60% ರಿಯಾಯತಿ.
ವಿಶೇಷ ಕೊಂಬೋ ಆಪರ್ ಗಳು:
*ಉದಯ ಪ್ರೀ ಕುಕ್ಕರ್ 10 ಲೀ /12 ಲೀ ಖರೀದಿಸಿದರೆ, 5 ಲೀ ಕುಕ್ಕರ್ ಉಚಿತವಾಗಿ ಪಡೆಯಿರಿ.
* VL Mixy 500 Watt ಮಿಕ್ಸರ್ ಖರೀದಿಸಿದರೆ,Prestige GTM Burner ರೂ.7295/- ಪಡೆಯಿರಿ.
* ಉದಯ 1.5 ಕೆಜಿ ಮ್ಯಾಜಿಕ್ ಪಾಟ್ ಖರೀದಿಸಿದರೆ, 5 ಲೀ ಕುಕ್ಕರ್ ಉಚಿತವಾಗಿ ಪಡೆಯಿರಿ.
* ಉದಯ 5 ಲೀ ಪ್ರೀ ಕುಕ್ಕರ್ ಜೊತೆಯಲ್ಲಿ, ರೂ.2600/- VL SS Gas stove 2B + Iron Box Gama ಪಡೆಯಿರಿ.
* Green Chef ಮಿಕ್ಸರ್ ಖರೀದಿಸಿದರೆ, ರೂ.7990/- Santha Tilting Grinder prima 2L ಸಿಗುತ್ತದೆ.
* VL Mixy 500 Watt ಮಿಕ್ಸರ್ ಖರೀದಿಸಿದರೆ , VL 2ltr Tilting Grinder ರೂ.6490/- ಪಡೆಯಿರಿ.
ಗೃಹೋಪಕರಣಗಳನ್ನು ಭಾರೀ ರಿಯಾಯತಿಯಲ್ಲಿ ಖರೀದಿಸಿ.
*32 ಇಂಚಿನ ಎಲ್ ಇ ಡಿ ಟಿವಿ ಕೇವಲ ರೂ.13990/- ಇದರ ಜೊತೆಗೆ ಐರನ್ ಬಾಕ್ಸ ಉಚಿತವಾಗಿ ಪಡೆಯಿರಿ.
*ಕ್ಲಾಸ್ಟಿಕ್ ಮಣ್ಣಿನ ಪಾತ್ರೆಗಳು 15% ಛ
* ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ಕಡಿಮೆ ದರದಲ್ಲಿ ಖರೀದಿಸಿ 20% ರಿಯಾಯತಿ.
*ವೈಶಿಷ್ಟ್ಯಪೂರ್ಣ ಪೂಜಾ ಸಾಮಗ್ರಿಗಳು 20% ರಿಯಾಯತಿ.
*ಹೊಸ ಆಯಾಮದ ಆಕರ್ಷಕ ಪಾತ್ರೆಗಳು 20% ರಿಯಾಯತಿ.
* ಗೃಹೋಪಯೋಗಿ ಸಾಮಗ್ರಿಗಳು ಆಕರ್ಷಕ ದರದಲ್ಲಿ ಲಭ್ಯ.
*ವಾರಂಟಿಯುಳ್ಳ ಬ್ರಾಂಡೆಡ್ ಥರ್ಮೋ 20% ರಿಯಾಯತಿ.
* ಆಕರ್ಷಕ ಡಿಸೈನ್ ಗಳಲ್ಲಿ 20% ರಿಯಾಯತಿ ದರದಲ್ಲಿ ಲಭ್ಯ.
* ಹೊಸ ಮಾದರಿಯ ಗೃಹೋಪಯೋಗಿ ವಸ್ತುಗಳು 20% ರಿಯಾಯಿತಿ.
* ಆಕರ್ಷಕ ಡಿಸೈನ್ ಗಳಲ್ಲಿ ಪಿಂಗಾಣಿ ಪಾತ್ರೆಗಳು 20% ರಿಯಾಯಿತಿ.
ಇಲ್ಲಿದೆ ಈಗ ಕೊಳ್ಳಿರಿ ನಂತರ ಪಾವತಿಸಿ ಅವಕಾಶ.
ಉದಯ ಬಜಾರನಲ್ಲಿ ಖರೀದಿಸಿದ ವಸ್ತುಗಳಿಗೆ ನೀವು ಪಾವತಿಸಬೇಕಾದ ಹಣವನ್ನು ಸುಲಭ ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ.
ಭಾರೀ ವಿನಿಮಯ ದರದಲ್ಲಿ ಹಳೆಯ ಪಾತ್ರೆಗಳನ್ನು ಕೊಟ್ಟು, ಹೊಸತನ್ನು ಭಾರೀ ರಿಯಾಯತಿ ದರದಲ್ಲಿ ಖರೀದಿಸಲು ಇಲ್ಲಿದೆ ಸುವರ್ಣ ಅವಕಾಶ.