ಏಕಾದಶಿಯ ಪರ್ವದಿನದಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಶಿಷ್ಯರೊಡಗೂಡಿ ರಾಮಪದತಲದಲ್ಲಿ ಕಳಿತು ನುಡಿ ಹಾಗೂ ಗಾಯನಗಳ ಮೂಲಕ ನಡೆಸುವ “ರಾಮಪದ” ಸಹಜ ಸತ್ಸಂಗ ಕಾರ್ಯಕ್ರಮ ನಾಳೆ ಶ್ರೀರಾಮಚಂದ್ರಾಪುರಮಠದ ಗಿರಿನಗರ ಶಾಖಾಮಠದಲ್ಲಿ ನಡೆಯಲಿದೆ.

RELATED ARTICLES  ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ.

ಕಲಾರಾಮ ವೇದಿಕೆಯಲ್ಲಿ ಸಂಜೆ 6.00 ರಿಂದ 8.00 ವರೆಗೆ ಕಾರ್ಯಕ್ರಮ ನಡೆಯಲಿದೆ.

ಉದಯೋನ್ಮುಖ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಈ ಬಾರಿಯ ರಾಮಪದ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಹಲವಾರು ಕನ್ನಡ ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಹಾಡಿರುವ ಇವರು, ರಾಮಪದ ಸಹಜ ಸತ್ಸಂಗದಲ್ಲಿ ಧ್ವನಿಯಾಗಲಿದ್ದಾರೆ.

RELATED ARTICLES  ಅನಂತಮೂರ್ತಿ ಹೆಗಡೆಯನ್ನು ಮೊಮ್ಮಗನಂತೆ ಮುದ್ದು ಮಾಡಿ, ಆಶೀರ್ವದಿಸಿದ ಸುಕ್ರಜ್ಜಿ : ಪಾದಯಾತ್ರೆಯಲ್ಲಿ ಭಾಗಿ