ಅಂಕೋಲಾ : ಅಂಕೋಲಾ ಕೆನರಾ ವೆಲ್‍ಫೇರ್ ಟ್ರಸ್ಟಿನ ಡಾ. ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾದ ಕು. ಶ್ರೀನಿಧಿ ಸಂದೀಪ ಟೇಂಗ್ಸೆ ಇವಳು ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಐಡಿಯಲ್ ಪ್ಲೇ ಅಬಾಕಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೀರ್ತಿ ತಂದಿರುತ್ತಾರೆ.

RELATED ARTICLES  ತೀರ್ಥ ಪ್ರಸಾದ ವಿತರಣೆಗೂ ಗೊಂದಲ : ಗೋಕರ್ಣದಲ್ಲಿ ಮತ್ತೆ ಗದ್ದಲ.

ಇವಳ ಸಾಧನೆಗೆ ಮೆಚ್ಚಿ ಪಾಲಕರಾದ ಸಂದೀಪ ಹಾಗೂ ನೂತನ ಮತ್ತು ಕುಟುಂಬದವರು ತರಬೇತುದಾರರಾದ ಸಿ.ಐ ಜಯಶ್ರೀ ಪಿ. ಶೆಟ್ಟಿ ಹಾಗೂ ಶಾಲಾ ಶಿಕ್ಷಕ ಸಿಬ್ಬಂಧಿಗಳು ಸೇರಿದಂತೆ ಹಲವಾರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES  ಕುಮಟಾ ಹೊನ್ನಾವರದಲ್ಲಿ‌ ಕಾಂಗ್ರೆಸ್ ನಿಂದ ನಡೆದಿದೆ ಚುನಾವಣಾ ರಣತಂತ್ರ.