ಕುಮಟಾ: ಕುಮಟಾದ ಉದಯ ಬಜಾರಿನಲ್ಲಿ ದೀಪಾವಳಿಯ ವಿಶೇಷ  ಮಾರಾಟ ಪ್ರಕ್ರಿಯೆಗಳು ಇಂದಿಗೆ ಸಂಪನ್ನವಾಗಿದ್ದು ದೀಪಾವಳಿ ‌ನಿಮಿತ್ತ ನಾಳೆ ದಿನಾಂಕ 08/11/2018 ರಂದು‌ ಬಜಾರ್ ತೆರೆದಿರುವುದಿಲ್ಲ ಎಂದು ಉದಯ ಬಜಾರಿನ‌ ಮ್ಯಾನೇಜರ್ ಅವರು‌ ಸತ್ವಾಧಾರ ನ್ಯೂಸ್ ಮೂಲಕ ಗ್ರಾಹಕರಿಗೆ ತಿಳಿಸಿದ್ದಾರೆ.

RELATED ARTICLES  ಯಲ್ಲಾಪುರದಲ್ಲಿ ಅಕ್ರಮ ಸಾಗವಾನಿ ಕಟ್ಟಿಗೆ ವಶ

 “DEEPAVALI DELIGHTS SALE”ಗೆ ಉತ್ತಮ ಸ್ಪಂದನೆ ದೊರೆತಿದ್ದು ,ಈ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಗ್ರಾಹಕರನ್ನೂ ಉದಯ ಬಜಾರ್ ನ ಮ್ಯಾನೇಜರ್ ಹಾಗೂ ಎಲ್ಲಾ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.

ರಿಯಾಯತಿ ಮಾರಾಟದ ಕೊಡುಗೆ ಅಕ್ಟೋಬರ್ 27 ರಿಂದ ಪ್ರಾರಂಭವಾಗಿ ಇಂದು ದಿನಾಂಕ 07/11/2018 ಕ್ಕೆ ಅಂತ್ಯವಾಗಿದೆ. ಗ್ರಾಹಕರು ದೀಪಾವಳಿ ಹಬ್ಬದ ಖರೀದಿಯಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದ್ದರು. ಅಲ್ಲಿಯ ವೈವಿದ್ಯಮಯ ಆಫರ್ ನಿಂದ ಗ್ರಾಹಕರು ಫುಲ್ ಖುಷ್ ಆಗಿದ್ದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 109 ಜನರಿಗೆ ಕರೋನಾ ಪಾಸಿಟಿವ್