ಕುಮಟಾದಲ್ಲಿ ಪ್ರಸಿದ್ಧವಾದ ಶ್ರೀ ಗುರುಕೃಪಾದಲ್ಲಿ ದೀಪಾವಳಿಯ ನಂತರದಲ್ಲಿಯೂ ಕೊಡುಗೆಗಳು ಮುಂದುವರಿದಿವೆ.
ಇಲ್ಲಿ ವಿಶೇಷ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ .
Super Bumper Diwali Offer “ಬೆಳಕಿನ ಹಬ್ಬ” ಎಂಬ ಹೆಸರಿನ ರಿಯಾಯಿತಿ ಮಾರಾಟದ ಕೊಡುಗೆ ನವೆಂಬರ್ 18 ರವರೆಗೆ ನಡೆಯಲಿದೆ .
ಇಲ್ಲಿ ವಸ್ತುಗಳ ದರದಲ್ಲಿ 5% to 50% OFF ಇರುತ್ತದೆ . ಅಲ್ಲದೆ ಹಳೆಯ ವಸ್ತುಗಳನ್ನು ಕೊಟ್ಟು, ಹೊಸ ಬೆಲೆಗೆ ಹೊಸ ವಸ್ತುಗಳನ್ನು ಖರೀದಿಸುವ ಅವಕಾಶವಿದೆ.
ರಿಯಾಯಿತಿ :
* ಮಿಕ್ಸರ್ ಗ್ರ್ಯಾಂಡರ್ ಗಳ ಎಕ್ಸ್ ಚೇಂಜ್ ಗೆ
ರೂ .2000/- ವರೆಗೆ .
* ಮಿಕ್ಚರ್ ಗಳ ಎಕ್ಸ್ ಚೇಂಜ್ ಗೆ ರೂ .2000/- ವರೆಗೆ .
* ಒಂದು ಪ್ರೀತಿ ಮಿಕ್ಸರ್ ಖರೀದಿಸಿದರೆ ಹಾಟ್ ಬಾಕ್ಸ್ ಫ್ರೀಯಾಗಿ ಸಿಗುತ್ತದೆ .
*ಕುಕ್ಕರ್ ಗಳ ಎಕ್ಸ್ ಚೇಂಜ್ ಗೆ ರೂ.500/- ವರೆಗೆ .
*ಫ್ಯಾನ್ ಗಳು, ಎ.ಸಿ ಕೂಲರ್ ಗಳು, ಐರನ್ ಬಾಕ್ಸ್ ಗಳ ಎಕ್ಸ್ ಚೇಂಜ್ ಗೆ ರೂ.800/- ವರೆಗೆ .
ನಿಮ್ಮ ಹಳೆಯ ಸ್ಟೀಲ್, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಹಾಗೂ ನಾನ್ ಸ್ಟಿಕ್ ಕುಕ್ ವೇರ್ ಗಳ ವಸ್ತುಗಳನ್ನು ನಾವೂ ಖರೀದಿಸಿ ನಿಮಗೆ ನೀಡುತ್ತೇವೆ ಹೊಸ ವಸ್ತುಗಳನ್ನು ಅತ್ಯಾಕರ್ಷಕ ಬೆಲೆಯಲ್ಲಿ.
ವಿಶೇಷ :
*ರೂ.500/- ಕ್ಕೂ ಹೆಚ್ಚಿನ ನೀರ ಖರೀದಿಯ ಮೇಲೆ ಸ್ಕ್ರ್ಯಾಚ್ ಕಾರ್ಡ್ ಪಡೆದು 50% ವರೆಗೂ ಉಳಿಸಿ .*
ವಿನೂತನ ಮಾದರಿಯ ಕ್ರಾಕರಿ ಹಾಗೂ ಉಡುಗೊರೆ ವಸ್ತುಗಳು ರಿಯಾಯಿತಿ ದರದಲ್ಲಿ ಪಡೆಯಬಹುದು.
ಎಲ್ಲಾ ತರಹದ ಹೋಟೆಲ್ ಕಿಚನ್ ವೇರ್ ಗಳು ನಿಮಗೆ ಬೇಕಾದ ಮಾದರಿ ಮತ್ತು ಅಳತೆಯಲ್ಲಿ ಲಭ್ಯವಾಗುತ್ತದೆ .
ಭಾರೀ ರಿಯಾಯಿತಿ ದರದಲ್ಲಿ ಎ.ಸಿ ಕೂಲರ್, ವಾಟರ್ ಹೀಟರ್ ಗಳು, ಒವೆನ್ ಗಳು ಮತ್ತು ಗ್ಯಾಸ್ ಸ್ಟೌವ್ ಗಳು ದೊರೆಯುತ್ತವೆ.
ಇನ್ನೇಕೆ ತಡ ಗುರುಕೃಪಾದಲ್ಲಿ ನೀವು ಕೊಡುಗೆಗಳನ್ನು ಆಯ್ದುಕೊಳ್ಳಿ.