ಭಟ್ಕಳ: ಕೆಎಸ್ಆರ್ಟಿಸಿ ವೋಲ್ವೋ ಬಸಗೆ ಆಲದ ಮರದ ಕೊಂಬೆ ಬಡಿದು ಕಂಡಕ್ಟರ್ ಸಾವು ಕಂಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಗುರುವಾರ ರಾತ್ರಿ ಭಟ್ಕಳ ಸಾಗರ ರಸ್ತೆ ಬಳಿ ಕೆಎಸ್ಆರ್ಟಿಸಿ ವೋಲ್ವೋ ಬಸ್ ಗೆ ಆಲದ ಮರದ ಕೊಂಬೆ ಬಡಿದು ಬಸ್ ನಲ್ಲಿ ಇದ್ದ ಕಂಡಕ್ಟರ್ ಸ್ಥಳದಲ್ಲಿ ಸಾವು ಕಂಡಿದ್ದಾರೆ.

RELATED ARTICLES  ಆತ್ಮಲಿಂಗ ಪೂಜಿಸಿದ ಶ್ರೀ ಮ ನಿ ಪ್ರ ವಿ। ಸಿದ್ಧವೀರ ಮಹಾಸ್ವಾಮಿಗಳು

ಸಾವನ್ನಪ್ಪಿದವರನ್ನು ಪಂಚಾಯ್ಯ ಮಟಪತಿ (35ವರ್ಷ) ಬೆಳಗಾವಿ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳೂರು ಡೀಪೊಗೆ ಸೇರಿದ ಬಸ್ಸು ಎಂದು ತಿಳಿದು ಬಂದಿದೆ.

RELATED ARTICLES  SSLC ಹಾಗೂ PUC ಪರೀಕ್ಷೆ ಫಿಕ್ಸ : ದಿನಾಂಕ ಘೋಷಿಸಿದ ಶಿಕ್ಷಣ ಸಚಿವರು.

ಈ ಬಗ್ಗೆ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.