ಮುಳ್ಳೇರಿಯಾ ಮಂಡಲಾಂತರ್ಗತ ನೀರ್ಚಾಲು ವಲಯದಲ್ಲಿ 18/11/2018 ರಂದು ಬೆಳಗ್ಗೆ ಘಂಟೆ 8.00 ರಿಂದ 9.00 ರ ವರೆಗೆ ಅಮೃತ ಪಥ ಕಾರ್ಯಕ್ರಮ ನಡೆಯಿತು.
ಕುಂಟಿಕಾನ ಶಾಲಾ ವ್ಯವಸ್ಥಾಪಕ
ಶಂಕರನಾರಾಯಣ ಶರ್ಮ ಮಾಳಿಗೆಮನೆ ಸ್ವಚ್ಚತಾ ಕಾರ್ಯವನ್ನು ಉದ್ಘಾಟಿಸಿದರು.
ಮುಳ್ಳೇರಿಯಾ ಮಂಡಲದ ಶಿಷ್ಯಮಾಧ್ಯಮ ವಿಭಾಗದ ಸರಳಿ ಮಹೇಶ, ವಲಯ ಉಪಾಧ್ಯಕ್ಷೆ ಕನಕವಲ್ಲಿ ಬಡಗಮೂಲೆ, ಕೋಶಾಧಿಕಾರಿ
ಈಶ್ವರ ಭಟ್ ಹಳೆಮನೆ, ಮೂಲಮಠ ವಿಭಾಗದ
ಕೃಷ್ಣಕುಮಾರ ಸಿದ್ಧನಕರೆ, ಕಜೆಮೂಲೆ ಘಟಕದ ಗುರಿಕ್ಕಾರರಾದ
ಗೋಪಾಲಕೃಷ್ಣ ಭಟ್, ಸಾಮರಸ್ಯ ವಿಭಾಗದ ಗಣಪತಿ ಪ್ರಸಾದ ಕುಳಮರ್ವ, ಶಿಷ್ಯಮಾಧ್ಯಮ ವಿಭಾಗದ ಮಹೇಶ ಕೃಷ್ಣ ತೇಜಸ್ವಿ, ಶ್ರೀ ಕಾರ್ಯಕರ್ತೆ
ಸೌಮ್ಯಾ ಕೆರೆಕೋಡಿ, ಶ್ರೀ ಕಾರ್ಯಕರ್ತ ಸತ್ಯನಾರಾಯಣ ಭಟ್ ಕುಳಮರ್ವ, ಕಿಶೋರ್ ಕುಮಾರ್ ದೇವರಮೆಟ್ಟು, ವಿದ್ಯಾರ್ಥಿಗಳಾದ ಸ್ಪೂರ್ತಿ ಕೆರೆಕೋಡಿ ಹಾಗೂ
ಶ್ರೀಶ ಶಂಕರ ಕೆರೆಕೋಡಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಕುಂಟಿಕಾನ ನಂದಿಕೇಶ್ವರ ನಿಲಯದ ಶೋಭಾ ಭಟ್, ಮಾಲತಿ ಭಟ್, ಹಾಗೂ ರಾಮಚಂದ್ರ ಭಟ್ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದವರಿಗೆ ಬಾಯಾರಿಕೆ ನೀಡಿ ಸಹಕರಿಸಿದರು. ಒಟ್ಟು 15 ಜನ ಈ ಕಾರ್ಯದಲ್ಲಿ ಭಾಗವಹಿಸಿದ್ದರು.