ಆತ್ಮೀಯರೇ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಿಂಡ್ ಗ್ರಾಮೀಣಾಭಿವೃದ್ದಿ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ 2017 ರ ಜುಲೈ 24ರಿಂದ 45 ದಿನಗಳ ಉಚಿತ ಕಂಪ್ಯೂಟರ್ ಡಿ.ಟಿ.ಪಿ ತರಬೇತಿ ಪ್ರಾರಂಭವಾಗುತ್ತದೆ*

RELATED ARTICLES  ಆರೋಗ್ಯಪೂರ್ಣ ಜೀವನಕ್ಕೆ ಸೌತೆಕಾಯಿ

ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ವಯೋಮಿತಿ:- 18 ರಿಂದ 45 ವರ್ಷ

ಈ ತರಬೇತಿಗೆ ನಿಮ್ಮ ಊರಿನ ಆಸಕ್ತ ಅಭ್ಯರ್ಥಿಗಳಿಗೆ ತಿಳಿಸಿ, ಅವರನ್ನು ತರಬೇತಿಗೆ ಕಳುಹಿಸಿ.

RELATED ARTICLES  ಕರ್ನಾಟಕ ಯಕ್ಷಗಾನ ಅಕಾಡೆಮಿ ಫೇಲೋಶಿಪ್ ಅರ್ಜಿ ಆಹ್ವಾನ

 

ಆಸಕ್ತರು ಕೂಡಲೇ ಸಂಪರ್ಕಿಸಿ:-

Director,
SyndRSETI,
Near Industrial Estate,
Hegde Road, Kumta,
Uttara Kannada District. Phone:08386-220530, 9449860007