ರಾಜ್ಯಸ್ಥಾನದಲ್ಲಿ ನಡೆದ ವಿಶೇಷಚೇತನರ ಟೆಬಲ್ ಟೆನಿಸ್ ಕ್ರೀಡೆಯಲ್ಲಿ ಅಳ್ವೆಕೋಡಿಯ ಬುದ್ದಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಾದ ಸಂದೇಶ ಹರಿಕಾಂತ, ಶ್ರೀವತ್ಸ ಭಟ್ ಕ್ರೀಡೆಯಲ್ಲಿ ಜಯಗಳಿಸುವ ಮೂಲಕ ಚಿನ್ನದ‌ ಪದಕ ಗೆದ್ದುಕೊಂಡಿದ್ದಾರೆ. ಇವರ ಸಾಧನೆಯ ಹಿಂದೆ ಸಿರೀಲ್ ಲೂಫೀಸ್ ಅವರ ಶ್ರಮ ಇದೆ.