ಕಾರವಾರ: ಯಲ್ಲಾಪುರದಲ್ಲಿ ಡಿ.22 ಮತ್ತು 23 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕಾಗಿ ಮಳಿಗೆ ಅಗತ್ಯವಿರುವ ಪ್ರಕಾಶಕರು ಡಿ.20 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

RELATED ARTICLES  ದಕ್ಷಿಣ ಕನ್ನಡ ಜಿಲ್ಲಾ ಮತ್ತು ನ್ಯಾಯಾಧೀಶರ ಕಛೇರಿಯಲ್ಲಿ ಜವಾನ ಹುದ್ದೆಗಳಿಗೆ ನೇಮಕಾತಿ.

ಮಳಿಗೆಗೆ ಎರಡು ಮೇಜು ಮತ್ತು ಕುರ್ಚಿ ನೀಡಲಾಗುತ್ತಿದ್ದು, ರೂ.250 ಶುಲ್ಕ ವಿಧಿಸಲಾಗುವುದು. ಮಳಿಗೆ ಅಗತ್ಯವಿದ್ದವರು ವೇಣುಗೋಪಾಲ ಮದ್ಗುಣಿ, ಅಧ್ಯಕ್ಷರು, ತಾಲೂಕು ಕ.ಸಾ.ಪ. ಯಲ್ಲಾಪುರ, ಮೊಬೈಲ್ ಸಂಖ್ಯೆ 9448408602 ಸಂಪರ್ಕಿಸಬಹುದು ಎಂದು ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

RELATED ARTICLES  ಟಿ.ಎಸ್.ಎಸ್. ರೈತ ಆರೋಗ್ಯ ಕೇಂದ್ರದಲ್ಲಿ ದಿ:09.09.2019 ರಿಂದ 14.09.2019ರ ವರೆಗೆ ಉಚಿತ ಆರೋಗ್ಯ ಶಿಬಿರ