ಕುಮಟಾ : ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆ ಸಾಣ ಕಟ್ಟಾದಲ್ಲಿ ವಿಜ್ಷಾನ ಮತ್ತು ಗಣ ತ ವಿಷಯದ ವಸ್ತು ಪ್ರದರ್ಶನವನ್ನು ಇಂದು ದಿನಾಂಕ 5/12/2018 ರಂದು ಏರ್ಪಡಿಸಲಾಗಿತ್ತು ಶಾಲೆಯ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

RELATED ARTICLES  ಶ್ರೀ ಶಾಂತಿಕಾಂಬಾ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಆಶಾಬೀ ಸೈಯದ್‍ರವರಿಗೆ ಬೀಳ್ಕೊಡುಗೆ.

ಈ ಕಾರ್ಯಕ್ರಮದ ನಿರ್ಣಾಯಕರಾಗಿ ಆನಂದಾಶ್ರಮ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಸಿದ್ರಾಮಪ್ಪ ಜಿ ಬೆಟಕುರ್ಕಿ ಹಾಗೂ ಹಿ.ಪ್ರಾ.ಶಾಲೆ ಸಾಣೆಕಟ್ಟಾದ ಶಿಕ್ಷಕಿಯರಾದ ಶ್ರೀಮತಿ ಸುಧಾ ಜೆನ್ನು ರವರು ಆಗಮಿಸಿದ್ದರು ಗಣ ತ ಶಿಕ್ಷಕರು ಹಾಗೂ ಮುಖ್ಯಾಧ್ಯಾಪಕಿ ಶ್ರೀಮತಿ ಶಾರದಾ ಬಿ .ನಾಯಕ ಹಾಗೂ ವಿಜ್ಷಾನ ಶಿಕ್ಷಕ ಶ್ರೀನಿವಾಸ ಬಿ.ನಾಯಕ ಇವರು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿದ್ದರು ಶಾಲೆಯ ಎಲ್ಲ ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿಗಳು ಹಾಜರಿದ್ದು ಸಹಕರಿಸಿದರು.

RELATED ARTICLES  ಸೈಕಲ್ ಕಳ್ಳತನ ಮಾಡಿದ್ದ ಆರೋಪಿ ಅಂದರ್:ಚಾಣಾಕ್ಷತನದಿಂತ ಪ್ರಕರಣ ಬೇದಿಸಿದ ಕುಮಟಾ ಪೋಲೀಸರು..!!

ವರದಿ:ಎನ್.ರಾಮು.ಹಿರೇಗುತ್ತಿ