ಕುಮಟಾ:ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪದ ನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ‘ವಿಶ್ವ ವಿಕಲಚೇತನರ ದಿನಾಚರಣೆ’ ನಿಮಿತ್ತ ನೆಲ್ಲಿಕೇರಿ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ತಾಲೂಕಾಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ 100 ಮೀ. ಓಟ ಮತ್ತು ಗುಂಡು ಎಸೆತದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 9 ನೆಯ ತರಗತಿ ವಿದ್ಯಾರ್ಥಿ ಕುಮಾರ ವಿಘ್ನೇಶ್ ಲೋಕೇಶ್ವರ ನಾಯ್ಕ ಈತನು ಪ್ರಥಮ ಸ್ಥಾನ ಪಡೆದಿದ್ದಾನೆ.

RELATED ARTICLES  ಕುಮಾರಿ ಪೂಜಾ ಹೆಗಡೆ ಮಹಿಮೆಗೆ "ಸೌಮ್ಯಸಿರಿ" ಗೌರವ