ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ತಮ್ಮದೇ ಆದ ಕನಸಿನ ಮನೆ ನಿರ್ಮಿಸಬೇಕು ಎಂಬ ಮನಸ್ಸಿರುವುದು ಸಹಜ.ಆದರೆ ಆ ‘ಕನಸಿನ ಮನೆ’ ನಿರ್ಮಾಣ ಮಾಡೋಕೆ ಸರಿಯಾದ ಐಡಿಯಾಗಳೇ ಇರೋದಿಲ್ಲ , ಅಥವಾ ಆ ಕೆಲಸ ಪೂರೈಸಿಕೊಳ್ಳಲು ಪ್ರಯತ್ನಿಸಿ ಆ ಕೆಲಸ ಮುಗಿಸಿಕೊಳ್ಳುವಷ್ಟರಲ್ಲಿ ಸುಸ್ತೋ ಸುಸ್ತ್ ಆಗಿಬಿಡುತ್ತೇವೆ.
ಈಗ ಇಂತಹ ಸಮಸ್ಯೆಯಿಲ್ಲ.
ಕುಮಟಾ ಹಾಗೂ ಉತ್ತರ ಕನ್ನಡದಾದ್ಯಂತ ಈಗಾಗಲೇ ಹೆಸರು ಮಾಡಿರುವ “Dream Home” ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ನಿಮಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಸಿದ್ಧವಾಗಿ ನಿಂತಿದೆ.
ಕುಮಟಾ ತಾಲ್ಲೂಕಿನ ಬಾಡದ ಲೋಹಿತ್ H.ರವರು ಕುಮಟಾದಲ್ಲಿ ಡಿಪ್ಲೊಮಾ ಮುಗಿಸಿ ನಂತರ ಮಂಡ್ಯದಲ್ಲಿ BE (Civil) ಪದವಿಯನ್ನು ಪಡೆದು ಹೊಸಪೇಟೆ,ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಇತರೆಡೆಗಳಲ್ಲಿ ಕೆಲ ವರ್ಷಗಳ ಕಾಲ ಗೃಹ ನಿರ್ಮಾಣ ,ಡಿಸೈನ್ ಮತ್ತು ಕನ್ಸ್ಟ್ರಕ್ಷನ್ ಕಾರ್ಯಗಳ ಅನುಭವ ಪಡೆದು ಇದೀಗ ಕುಮಟಾದಲ್ಲಿ ತಮ್ಮದೇ ಆದ ಸ್ವಂತ ಆಫೀಸ ಒಂದನ್ನು ಈ ಉದ್ದೇಶಕ್ಕಾಗಿಯೇ ತೆರೆದಿದ್ದಾರೆ .ಅದುವೇ “Dream Home”.
ಲೋಹಿತ H ರವರು ಕರ್ನಾಟಕದ ವಿವಿಧೆಡೆಗಳಲ್ಲಿ ವೈವಿದ್ಯಮಯ ಗೃಹ ನಿರ್ಮಾಣ ,ವಿವಿಧ ಕಟ್ಟಡ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಕಂಪನಿಗಳಲ್ಲಿ ಏಳು ವರ್ಷಗಳ ಅನುಭವವನ್ನು ಪಡೆದವರಾಗಿದ್ದಾರೆ.
ತಮ್ಮ ಈ ಸಮರ್ಥ ಅನುಭವವನ್ನು ಹುಟ್ಟೂರಾದ ಕುಮಟಾದ ಜನತೆಯೊಂದಿಗೆ ಹಂಚಿಕೊಳ್ಳುವ ಸಲುವಾಗಿ ಕುಮಟಾ ದಲ್ಲೇ ಈಗ ಕಾರ್ಯ ಪ್ರಾರಂಭಿಸಿದ್ದು ಈಗಾಗಲೇ ಕುಮಟಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗದಲ್ಲಿ ಸಂತೃಪ್ತ ಗ್ರಾಹಕರನ್ನು ಹೊಂದಿದ್ದಾರೆ. ಈ ‘ಡ್ರೀಮ್ ಹೋಮ್’ ಡಿಸೈನ್ಸ್ ಮತ್ತು ಕನ್ಸ್ಟ್ರಕ್ಷನ್ ಸಂಸ್ಥೆ ಕುಮಟಾ ಹಾಗೂ ಸುತ್ತಮುತ್ತಲಿನ ಜನತೆಗೆ ಗೃಹ ನಿರ್ಮಾಣಕ್ಕೆ ಈಗಾಗಲೇ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.
ಏನಿದು Dream Home?
ನಿಮ್ಮ ಕನಸಿನ ಮನೆಯನ್ನು ನಿರ್ಮಿಸುವುದಕ್ಕಾಗಿ ಯಾರಿಂದಲೋ ಪ್ಲಾನಿಂಗ್ ಮಾಡಿಸಬೇಕು, ಇನ್ಯಾರಿಂದಲೂ ಕನ್ಸ್ಟ್ರಕ್ಷನ್ಸ್ ಮಾಡಿಸಬೇಕು ಎನ್ನುವ ಒದ್ದಾಟ – ಜಂಜಾಟ ನಿಮಗೀಗಿಲ್ಲ.
‘ಡ್ರೀಮ್ ಹೋಮ್’ ನ ಲೋಹಿತ್ H ರವರನ್ನು ಸಂಪರ್ಕ ಮಾಡಿದ್ರೆ ನಿಮ್ಮ ಮನಸ್ಸಿನಲ್ಲಿರುವ ಮನೆಯ ಡಿಸೈನ್ -ಮನ ಒಪ್ಪುವ ಡಿಸೈನ್ ಹಾಗೂ ಆ ಮನೆಗೆ ಬೇಕಾಗುವ ಎಲ್ಲ ರೀತಿಯ ಕನ್ಸ್ಟ್ರಕ್ಷನ್ ವ್ಯವಸ್ಥೆಗಳನ್ನು ಇವರೇ ಕಲ್ಪಿಸಿಕೊಡುತ್ತಾರೆ.
Planning, Estimation,3D Elevation and Interior ,3D Walkthrough, Layout Plan, Construction, Interior design, Structural Design, Valuation ಗಳನ್ನು ನಿಮ್ಮ ಮನ ಮೆಚ್ಚುವಂತೆ ಮಾಡಿಕೊಡಲಾಗುತ್ತದೆ.
ನಿಮ್ಮ ಬಜೆಟ್ ಗೆ ಸರಿಹೊಂದುವ ನೂತನ ಗೃಹದ ಕನಸನ್ನು ನನಸಾಗಿಸಲು ನಿಮಗೆ ಸಹಾಯ ಕೂಡಾ ಮಾಡುತ್ತದೆ ಈ ನಿಮ್ಮ ‘Dream Home’.
ಮನ ಮೆಚ್ಚುವ ಡಿಸೈನ್ ಹಾಗೂ ಕನಸಿನ ಮನೆ ಯ ನಿರ್ಮಾಣಗಳಿಗಾಗಿ “ಡ್ರೀಮ್ ಹೋಂ” ಸದಾ ನಿಮ್ಮ ಸೇವೆಗೆ ಲಭ್ಯವಿದೆ.
ಸಂಪರ್ಕ ಮಾಹಿತಿ :
“Dream Home”
ಲೋಹಿತ್ H
ದೂರವಾಣಿ: 9980668320
G Mail : [email protected]
Office:
Near Hulidevarakatte,
Court Road , KUMTA.