ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ 24-08-2012 ರಂದು ಜರುಗಿದ್ದ ಕಾಣಿಕೆ ಹುಂಡಿ ಕಳ್ಳತನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಮಟಾ ನ್ಯಾಯಾಲಯದಲ್ಲಿ ಅಪರಾಧಿಗೆ ದಂಡ ಹಾಗೂ ಸಜೆ ಶಿಕ್ಷೆ ವಿಧಿಸಲಾಗಿದೆ. ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ದೂರುದಾರರಾಗಿದ್ದರು.

RELATED ARTICLES  ನಮ್ಮ ಕಾಲಘಟ್ಟದಲ್ಲಿ ನಾವು ಕಾಣುವ ಭಾಗ್ಯ! "ಗೋ ಸ್ವರ್ಗ"

DSC 0035