ಭಟ್ಕಳ: ಹಲವು ವರ್ಷಗಳ ಬೇಡಿಕೆಯಾಗಿದ್ದ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹರಕಲಿಯ ಮುಖ್ಯ ರಸ್ತೆಯಿಂದ ಮೂಡಶಿರಾಲಿ ರೈಲ್ವೆ ಬ್ರಿಡ್ಜ್ ವರೆಗಿನ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾನ್ಯ ಶಾಸಕರು ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು
ಈ ಸಂದರ್ಭದಲ್ಲಿ ರಾಮಚಂದ್ರ ನಾಯ್ಕ, ವೆಂಕಟೇಶ್ ನಾಯ್ಕ, ದಾಸ ನಾಯ್ಕ, ಪ್ರಮೋದ್ ಜೋಶಿ,ಮಂಜುನಾಥ ನಾಯ್ಕ, ಸಣ್ಣಯ್ಯ ನಾಯ್ಕ,ಅನಂತ ಭಟ್,ದಾಸ ನಾಯ್ಕ ಕಾಜುಮನೆ, ಸುನೀಲ್ ನಾಯ್ಕ ಅಭಿಮಾನ ಬಳಗದವರು ಉಪಸ್ಥಿತರಿದ್ದರು.