ಪ್ರಯಾಣಿಕರಿಗೆ ಅನುಕೂಲಕ್ಕೆ ಸದಾ ಸೇವೆ ನೀಡಲು ಸಿದ್ದ ಎನ್ನುವ ಖಾಸಗಿ ಬಸ್ ಹಬ್ಬದ ಸಮಯದಲ್ಲಿಪ್ರಯಾಣಿಕರಿಂದ ಟಿಕೆಟ್ ದರ ೨೫೦% ಅಧಿಕಮಾಡಿ ಸುಲಿಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ..?
ಬೆಂಗಳೂರಿಂದ ಬೇರೆ ಬೇರೆ ಜಿಲ್ಲೆಗೆ ಹೊರಡುವ ಬರುವ ವಿ.ಆರ್.ಎಲ್,ಸುಗಮ ,ಎಸ್.ಆರ್.ಎಸ್, ಶ್ರೀಕುಮಾರ್ , ಸೀ- ಬರ್ಡ್, ದುರ್ಗಾಂಬಾ ಖಾಸಗಿ ಬಸ್ಗಳಿಗೆ ಟಿಕೆಟ್ ದರ ನಿರ್ದರಿಸುವವರು ಯಾರೂ ಎಲ್ಲವೇ ? ಸಾರಿಗೆ ಇಲಾಖೆ ಪ್ರಕಾರ ಇಂತಹ ವಿಶೇಷ ಸಮಯದಲ್ಲಿಇರುವ ಟಿಕೇಟಿನ ಮೇಲೆ ೨೫% ದರ ಏರಿಸಬಹುದು ಆದರೆ ೨೫೦% ಅಧಿಕಮಾಡಿ ಖಾಸಗಿ ಬಸ್ಸಿನ ಅನ್ನದಾತರಾದ ಪ್ರಯಾಣಿಕರಿಂದಲೇ ಸುಲಿಗೆ ಮಾಡುವ ಖಾಸಗಿ ಬಸ್ ಮಾಲೀಕರು.
ಈ ನಮ್ಮ ಬಾಡ ನ್ಯೂಸ್ ತಂಡದ ಸುದ್ದಿ ಸರಿ ಏನಿಸಿದವರು ದಯವಿಟ್ಟು ಸಾರಿಗೆ ಮಂತ್ರೀಯವರಿಗೆ ತಲಪುವ ವರೆಗೆ ಶೇರ್ ಮಾಡಿ ಮತ್ತು ತಮ್ಮ ವಾಟ್ಸ್ಪ್ ಗ್ರೂಪ್ ನಲ್ಲೂ ಶೇರ್ ಮಾಡಿ ಸಂಬಂದಿಸಿದವರಿಗೆ ಮುಟ್ಟಿಸಿ ಖಾಸಗಿ ಬಸ್ ದರ ಏರಿಕೆಯನ್ನು ಶಾಂತರೀತಿಯಿಂದ ಸರಿಪಡಿಸೋಣ.
ಸಾರ್ವಜನಿಕರ ಹಿತದ್ರಷ್ಟಿಯಿಂದ ಇದಕ್ಕೆ ಕಡಿವಾಣ ಮಾನ್ಯ ಮುಖ್ಯ ಮಂತ್ರಿಯವರು ಮತ್ತು ಸಾರಿಗೆ ಸಚಿವರು ಖಾಸಗಿ ಬಸ್ ಮೇಲೆ ಸೂಕ್ತ ಕ್ರಮ ತೆಗೆದು ಇಂತಹ ಹಗಲು ದರೋಡೆ ಮುಕ್ತ ಮಾಡಿ ಎಂದು ಕೋರುವ ಪ್ರಯಾಣಿಕರು
ಬಾಡ ನ್ಯೂಸ್ – ವಸಂತ ನಾಯ್ಕ.