ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ಮಾನವನ ತಲೆಬುರುಡೆ ಹಾಗು ಮೂಳೆಗಳು ಕಂಡು ಬಂದಿದೆ,

ಸಮುದ್ರದ ಅಲೆಯ ಕೊರೆತಕ್ಕೆ ಹೊರ ಬಂದಿದೆ,
ಹಿಂದಿನ ಕಾಲದಲ್ಲಿ ಕುಡ್ಲೆ ಬೀಚ್ ನಿಂದ ಗೋಕರ್ಣ ಕ್ಕೆ ಸಂಪರ್ಕವಿರಲಿಲ್ಲ, ಆದ್ದರಿಂದ ಮೃತ ದೇಹಗಳನ್ನು ಗೋಕರ್ಣಕ್ಕೆ ಸಾಗಿಸಲು ಸಾಧ್ಯವಾಗದೇ, ಅಲ್ಲೇ ಹೂಳುತ್ತಿದ್ದರು ಎಂದು ಸ್ಥಳಿಯರು ಪೋಲಿಸರಿಗೆ ಹಾಗು ಮಾಧ್ಯಮದವರಿಗೆ ತಿಳಿಸಿದ್ದಾರೆ.

RELATED ARTICLES  ಆಸ್ತಿಗಾಗಿ ಬರ್ಬರ ಕೊಲೆ : ಮನೆಯವರೇ ಹರಿಸಿದರು ರಕ್ತದ ಕೋಡಿ.