/* Style Definitions */ table.MsoNormalTable {mso-style-name:”Table Normal”; mso-tstyle-rowband-size:0; mso-tstyle-colband-size:0; mso-style-noshow:yes; mso-style-priority:99; mso-style-qformat:yes; mso-style-parent:””; mso-padding-alt:0in 5.4pt 0in 5.4pt; mso-para-margin-top:0in; mso-para-margin-right:0in; mso-para-margin-bottom:10.0pt; mso-para-margin-left:0in; line-height:115%; mso-pagination:widow-orphan; font-size:11.0pt; font-family:”Calibri”,”sans-serif”; mso-ascii-font-family:Calibri; mso-ascii-theme-font:minor-latin; mso-hansi-font-family:Calibri; mso-hansi-theme-font:minor-latin; mso-bidi-font-family:”Times New Roman”; mso-bidi-theme-font:minor-bidi;} ಪ್ರಯಾಗರಾಜ್ : ವಿಶ್ವದ ಅತಿದೊಡ್ಡ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಕುಂಭಮೇಳಕ್ಕೀಗ ಕ್ಷಣಗಣನೆ. ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಅರ್ಧ ಕುಂಭಮೇಳಕ್ಕೆ ನಾಳೆಯಿಂದ ಚಾಲನೆ ಸಿಗಲಿದೆ. ಜನವರಿ 14ರಿಂದ ಮಾರ್ಚ್ 3ರವರೆಗೆ ಅರ್ಧ ಕುಂಭಮೇಳ ನಡೆಯಲಿದೆ ಎಂದು ವರದಿಯಾಗಿದೆ. ಈ ಮೇಳಕ್ಕೆ ಪ್ರಯಾಗರಾಜ್ನ ಸುಮಾರು 3,200 ಹೆಕ್ಟೇರ್ ಪ್ರದೇಶವು ಸ್ಮಾರ್ಟ್ಸಿಟಿಯಾಗಿ ಪರಿವರ್ತನೆಗೊಂಡಿದ್ದು, ಇದು ಜಗತ್ತಿನಲ್ಲಿಯೇ ಅತಿದೊಡ್ಡ ‘ತಾತ್ಕಾಲಿಕ ನಗರ’ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಲಕ್ಷಾಂತರ ಸಾಧು–ಸಂತರು ಒಂದೆಡೆ ಸೇರುತ್ತಾರೆ. ಅಲ್ಲದೇ 450 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ‘ಅಕ್ಷಯ ವಟ’ (ಶ್ರೀರಾಮನಿಂದ ಆಶೀರ್ವಾದ ಪಡೆದಿದೆ ಎನ್ನಲಾದ ಬೃಹತ್ ಆಲದ ಮರ. ಇದರ ಬೇರು ಸಮೀಪದ ದೇವಾಲಯದ ಒಳಭಾಗದಲ್ಲಿದ್ದು, ಕಣ್ಣಿಗೆ ಕಾಣಿಸುವುದು ವಿಶೇಷ) ಮತ್ತು ‘ಸರಸ್ವತಿ ಕೂಪ್’ (ಅಲಹಾಬಾದ್ ಕೋಟೆಯ ಒಳಗೆ ಇದೆ ಎನ್ನಲಾದ ಸರಸ್ವತಿ ನದಿಯ ಮೂಲ ಸೆಲೆ) ಇವುಗಳಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಸಮುದ್ರ ಮಂಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ಸುರಾಸುರರ ನಡುವೆ 12 ದಿನಗಳ ಹೋರಾಟ ನಡೆಯುತ್ತದೆ. ಆಗ ಅಮೃತ ಕಲಶ (ಕುಂಭ) ತೆಗೆದುಕೊಂಡು ಹೋಗುವಾಗ ಅದರ ನಾಲ್ಕು ಹನಿಗಳು ಅಲಹಾಬಾದ್(ಪ್ರಯಾಗರಾಜ್), ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ಬಿದ್ದವು. ಅಲ್ಲಿಂದಲೇ ಶುರುವಾಗಿರುವುದು ಕುಂಭಮೇಳ ಎನ್ನುತ್ತದೆ ಪುರಾಣಗಳು. ಅಮೃತವು ಈ ಸಂದರ್ಭದಲ್ಲಿ ನದಿಗಳಲ್ಲಿ ಉಕ್ಕಿ ಹರಿಯುವುದರಿಂದ ಸ್ನಾನ ಮಾಡಿದರೆ ಪುನೀತರಾಗುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿಯೇ, ದೇಶ–ವಿದೇಶಗಳ ಕೋಟ್ಯಂತರ ಜನರನ್ನು ಈ ಮೇಳ ಆಕರ್ಷಿಸುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ಮೇಳಕ್ಕೆ ಭೇಟಿ ನೀಡಲೇಬೇಕು ಎಂದು ಜನರು ಅಭಿಪ್ರಾಯ. ಈ ಬಾರಿಯ ಕುಂಭ ಮೇಳ ಹೊಸದೊಂದು ಇತಿಹಾಸಕ್ಕೆ ಸಾಕ್ಷಿಯಾಗಲಿದೆ.