ಗ್ರಾಹಕರಿಗೆ ವೈವಿಧ್ಯಮಯ ವಸ್ತುಗಳ ನೆಚ್ಚಿನ ತಾಣವಾದ ಕುಮಟಾದ ಉದಯ ಬಜಾರ್ ನಲ್ಲಿ ಭಾರೀ ರಿಯಾಯತಿ ಹಾಗೂ ಆಫರ್ ಗಳ ಉತ್ಸವವಾದ “ಉದಯ ಉತ್ಸವ” ಇದೇ ಜನವರಿ 23 ರಿಂದ ಪ್ರಾರಂಭವಾಗಲಿದೆ. ಜನವರಿ 27 ರವರೆಗೆ ನಡೆಯುವ ಈ ಉದಯ ಉತ್ಸವದಲ್ಲಿ ಹೈಯಸ್ಟ್ ಡಿಸ್ಕೌಂಟ್ , ಹಳೇಯ ವಸ್ತುಗಳ ಎಕ್ಸಚೇಂಜ್ ಆಫರ್ ಹಾಗೂ ಕೊಂಬಿ ಆಫರ್ ಗಳು ಗ್ರಾಹಕರಿಗಾಗಿ ಕಾದಿದೆ.


ಅತಿಹೆಚ್ಚು ಆಫರ್ ಗಳು , ವೈವಿಧ್ಯಮಯ ಗೃಹೋಪಯೋಗಿ ಹಾಗೂ ಇತರೇ ವಸ್ತುಗಳ ಮೇಲೆ ದರ ಕಡಿತದೊಂದಿಗೆ ಆಕರ್ಷಕ ಬೆಲೆಯಲ್ಲಿ ವಿಶೇಷ ಕೊಡುಗೆಗಳು ನಿಮಗಾಗಿ ಕಾದಿದೆ. ಮಿಸ್ ಮಾಡ್ದೇ ಆಫರ್ ಗಳನ್ನು ಪಡೆದುಕೊಳ್ಳಿ.


ಇಲ್ಲಿದೆ ನೋಡಿ ಉದಯ ಉತ್ಸವದ ಕೊಡುಗೆಗಳು.

IMG 20190118 WA0009


ನಂಬಲಸಾಧ್ಯ ರಿಯಾಯತಿ ದರದಲ್ಲಿ ಮಿಕ್ಸಿ , ಗ್ರ್ಯೆಂಡರ್, ಗ್ಯಾಸ್ ಸ್ಟವ್ , ಕುಕ್ಕರ್, ನಾನ್ ಸ್ಟಿಕ್ ವಿನಿಮಯಿಸಿಕೊಳ್ಳಿ.


• ನಾನ್ ಸ್ಟಿಕ್ ಮೇಲೆ 40% ರಿಯಾಯತಿ.
• ಗ್ರ್ಯೆಂಡರ್ ಮೇಲೆ ರೂ.2500/- ವರೆಗೆ
• ಮಿಕ್ಸಿ 55% ರಿಯಾಯತಿ.
• ಕುಕ್ಕರ್ ಗಳ ಮೇಲೆ 50% ರಿಯಾಯತಿ.
• ಗ್ಯಾಸ್ ಸ್ಟವ್ 60% ರಿಯಾಯತಿ.

RELATED ARTICLES  ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

ಭಾರೀ ವಿನಿಮಯ ದರದಲ್ಲಿ ಅಲ್ಯುಮೀನಿಯಂ , ಸ್ಟೀಲ್ ,ತಾಮ್ರ,ಹಿತ್ತಾಳೆ ಹಳೆಯ ಪಾತ್ರೆಗಳಿಗೆ ವಿನಿಮಯಿಸಿಕೊಳ್ಳಿ.


ಕೊಂಬಿ ಆಫರ್ ಗಳು:
10ಲೀ / 12ಲೀ ಕುಕ್ಕರ್ ಕೊಂಡರೆ 5 ಲೀ ಕುಕ್ಕರ್ ಉಚಿತವಾಗಿ ಸಿಗುತ್ತದೆ.(ರೂ.1450 ಉಳಿಸಬಹುದು).
• ಮಿಕ್ಸಿ ಜೊತೆಗೆ ಗ್ಯಾಸ್ ಸ್ಟವ್ ಸಿಗುತ್ತದೆ.
• 1.5 ಕೆ.ಜಿ ಮ್ಯಾಜಿಕ್ ಪಾಟ್ ಕೊಂಡರೆ 5 ಲೀ ಕುಕ್ಕರ್ ಉಚಿತವಾಗಿ ಸಿಗುತ್ತದೆ.(ರೂ.1450 ಉಳಿಸಬಹುದು).
• 5 ಲೀ ಕುಕ್ಕರ್ ಜೊತೆಗೆ ಗ್ಯಾಸ್ ಸ್ಟವ್ ಮತ್ತು ಐರನ್ ಬಾಕ್ಸ ಸಿಗುತ್ತದೆ.
• ಮಿಕ್ಸಿ ಜೊತೆಗೆ ರೂ.7990 ಗ್ರ್ಯೆಂಡರ್ ಸಿಗುತ್ತದೆ.
• ಮಿಕ್ಸಿ ಜೊತೆಗೆ ರೂ.7190 ಗ್ರ್ಯೆಂಡರ್ ಸಿಗುತ್ತದೆ.

ಭಾರೀ ವಿನಿಮಯ ದರದಲ್ಲಿ ಗೃಹೋಪಕರಣ ಮಾರಾಟ:
ಎಸಿ – ರೆರ್ಫೀಜಿರೆಟರ್ , ಟಿ.ವಿ, ವಾಶಿಂಗ್ ಮಶಿನ್ ಮತ್ತು ಮೈಕ್ರೋ ಓವನ್ ಹಾಗೂ ಇತರೇ ಉಪಕರಣಗಳು ಕಡಿಮೆ ದರದಲ್ಲಿ ಲಭ್ಯವಿದೆ.

ಖರೀಧಿಸಿ ನಂತರ ಪಾವತಿಸಿ

ಬಜಾಜ್ ಪೈನಸರ್ವ್ ಮೂಲಕ ಖರೀದಿಸಿದ ವಸ್ತುಗಳಿಗೆ ಸುಲಭ ಕಂತುಗಳಲ್ಲಿ ಹಾಗೂ ಪಾವತಿಸಬಹುದು.

RELATED ARTICLES  ಉತ್ತರಕನ್ನಡದಲ್ಲಿ ಇಂದು 686 ಜನರಿಗೆ ಕೊರೋನಾ ಪಾಸಿಟಿವ್..!

ಗೃಹೋಪಯೋಗಿ ಉತ್ಪನ್ನಗಳು ಅತ್ಯಾಕರ್ಷಕ ದರದಲ್ಲಿ ಲಭ್ಯ.

ಅಲ್ಯುಮೀನಿಯಂ , ಸ್ಟೀಲ್ ,ತಾಮ್ರ,ಹಿತ್ತಾಳೆ ಸಾಮಗ್ರಿ, ಕಬ್ಬಿಣ, ಪ್ಲಾಸ್ಟಿಕ್, ವಿದ್ಯುತ್ ಉಪಕರಣಗಳು, ಬ್ಲಾಕ್/ ವೈಟ್ ಮೆಟಲ್, ಐರನ್ ಬಾಕ್ಸ್ , ನಿಚ್ಚಣಿಕೆಗಳು ಇವುಗಳ ಮೇಲೆ 20% ರಿಯಾಯತಿ.

ಆಕರ್ಷಕ ಜೂಮರ್ ಲೈಟರ್ ಗಳ ಮೇಲೆ 50% ರಿಯಾಯತಿ.


• ಪ್ಲಾಸ್ಟಿಕ್ ,ಥರ್ಮೋವೇರ್ , ಗ್ಲಾಸ್ ಮತ್ತು ಕ್ರೊಕರಿ ಮೇಲೆ 20% ರಿಯಾಯತಿ.

ಸ್ಕೂಟಿ ಗೆಲ್ಲುವ ಅವಕಾಶ

499 ರೂ ಗಳ ಯಾವುದೇ ವಸ್ತುಗಳ ಖರೀದಿಯ ಜೊತೆ ಒಂದು ವೆಗಾ ಪ್ರೊಡೆಕ್ಟ ಹಾಗೂ ಕೂಪನ್ ಮೂಲಕ ಸ್ಕೂಟಿ ಪೆಪ್ ಗೆಲ್ಲುವ ಸುವರ್ಣ ಅವಕಾಶ

ಗ್ರಾಹಕರ ನೆಚ್ಚಿನ ತಾಣ ಹಾಗೂ ವೈವಿದ್ಯಮಯ ಕೊಡುಗೆಗಳು ಮತ್ತು ನಂಬಿಗಸ್ತ ವ್ಯವಹಾರದ ಮೂಲಕವೇ ಗುರುತಿಸಿಕೊಂಡಿರುವ ಕುಮಟಾದ ಉದಯ ಬಜಾರ್ ನಲ್ಲಿ ಭಾರೀ ರಿಯಾಯತಿ ಹಾಗೂ ಆಫರ್ ಗಳ ಈ ಉತ್ಸವದಲ್ಲಿ ಭಾಗವಹಿಸಿ ಭಾರೀ ರಿಯಾಯತಿವರೆಗೆ ಆಕರ್ಷಕ ಬಹುಮಾನವನ್ನೂ ಗೆಲ್ಲುವ ಅವಕಾಶ ನಿಮಗಿದೆ.