ಕುಮಟಾ: ಗ್ರಾಹಕರಿಗೆ ನೆಚ್ಚಿನ ಖರೀದಿ ತಾಣವಾದ ಕುಮಟಾದ ಉದಯ ಬಜಾರ್ ನಲ್ಲಿ ಭಾರೀ ರಿಯಾಯತಿ ಹಾಗೂ ಆಫರ್ ಗಳ ಉತ್ಸವವಾದ  ಉದಯ ಉತ್ಸವ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದೆ.  ನಾಳೆ ಎಂದರೆ ಜನವರಿ 23 ರಿಂದ ಜನವರಿ 27 ರವರೆಗೆ ನಡೆಯುವ ಈ ಉದಯ ಉತ್ಸವದಲ್ಲಿ ಹೈಯಸ್ಟ್ ಡಿಸ್ಕೌಂಟ್ , ಹಳೇಯ ವಸ್ತುಗಳ ಎಕ್ಸಚೇಂಜ್ ಆಫರ್ ಹಾಗೂ ಕೊಂಬಿ ಆಫರ್ ಗಳು ಗ್ರಾಹಕರಿಗೆ ನೀಡಲು ಉದಯ ಸಮೂಹ ಸಕಲ‌ರೀತಿಯಲ್ಲಿ ವಸ್ತುಗಳನ್ನು ದಾಸ್ತಾನು ಮಾಡಿಕೊಂಡಿದೆ.

6f1ad7a2 5224 499d ba25 d2777865bf4c

   ವಸ್ತುಗಳ ಮೇಲೆ  ದರ ಕಡಿತದೊಂದಿಗೆ ಆಕರ್ಷಕ ಬೆಲೆಯಲ್ಲಿ ವಿಶೇಷ ಕೊಡುಗೆಗಳು ನಿಮಗಾಗಿ ಕಾದಿದೆ. ಮಿಸ್ ಮಾಡ್ದೇ ಆಫರ್ ಗಳನ್ನು ಕುಮಟಾದ ಉದಯ ಬಜಾರ್ ನಲ್ಲಿ ನೀವು ನಾಳೆಯಿಂದ ಪಡೆಯಬಹುದು.


ಆಫರ್ ಗಳು ಇಲ್ಲಿವೆ.

RELATED ARTICLES  ಭಾರತದ ಭವಿಷ್ಯ ಹಳ್ಳಿಗಳಲ್ಲಿ ಇದೆ: ಸೀತಾರಾಮ ಕೇದಿಲಾಯ

ನಂಬಲಸಾಧ್ಯ ರಿಯಾಯತಿ ದರದಲ್ಲಿ ಮಿಕ್ಸಿ , ಗ್ರ್ಯೆಂಡರ್, ಗ್ಯಾಸ್ ಸ್ಟವ್ , ಕುಕ್ಕರ್, ನಾನ್ ಸ್ಟಿಕ್ ವಿನಿಮಯಿಸಿಕೊಳ್ಳಿ.

ನಾನ್ ಸ್ಟಿಕ್  ಮೇಲೆ 40% ರಿಯಾಯತಿ.

ಗ್ರ್ಯೆಂಡರ್ ಮೇಲೆ  ರೂ.2500/- ವರೆಗೆ

ಮಿಕ್ಸಿ 55% ರಿಯಾಯತಿ.

ಕುಕ್ಕರ್ ಗಳ ಮೇಲೆ 50% ರಿಯಾಯತಿ.

ಗ್ಯಾಸ್ ಸ್ಟವ್ 60% ರಿಯಾಯತಿ.

ಭಾರೀ ವಿನಿಮಯ ದರದಲ್ಲಿ ಅಲ್ಯುಮೀನಿಯಂ , ಸ್ಟೀಲ್ ,ತಾಮ್ರ,ಹಿತ್ತಾಳೆ ಹಳೆಯ ಪಾತ್ರೆಗಳಿಗೆ ವಿನಿಮಯಿಸಿಕೊಳ್ಳಿ.

    ಕೊಂಬಿ ಆಫರ್ ಗಳು:

10ಲೀ / 12ಲೀ  ಕುಕ್ಕರ್ ಕೊಂಡರೆ 5 ಲೀ ಕುಕ್ಕರ್ ಉಚಿತವಾಗಿ ಸಿಗುತ್ತದೆ.(ರೂ.1450 ಉಳಿಸಬಹುದು).

ಮಿಕ್ಸಿ ಜೊತೆಗೆ ಗ್ಯಾಸ್ ಸ್ಟವ್  ಸಿಗುತ್ತದೆ.

1.5 ಕೆ.ಜಿ ಮ್ಯಾಜಿಕ್ ಪಾಟ್ ಕೊಂಡರೆ  5 ಲೀ ಕುಕ್ಕರ್ ಉಚಿತವಾಗಿ ಸಿಗುತ್ತದೆ.(ರೂ.1450 ಉಳಿಸಬಹುದು).

5 ಲೀ ಕುಕ್ಕರ್ ಜೊತೆಗೆ ಗ್ಯಾಸ್ ಸ್ಟವ್ ಮತ್ತು ಐರನ್ ಬಾಕ್ಸ ಸಿಗುತ್ತದೆ.

RELATED ARTICLES  ಅಪಘಾತ : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿ ಸಾವು.

ಮಿಕ್ಸಿ ಜೊತೆಗೆ  ರೂ.7990 ಗ್ರ್ಯೆಂಡರ್  ಸಿಗುತ್ತದೆ.

ಮಿಕ್ಸಿ ಜೊತೆಗೆ  ರೂ.7190 ಗ್ರ್ಯೆಂಡರ್  ಸಿಗುತ್ತದೆ.

ಭಾರೀ ವಿನಿಮಯ ದರದಲ್ಲಿ ಗೃಹೋಪಕರಣ ಮಾರಾಟ:

ಎಸಿ – ರೆರ್ಫೀಜಿರೆಟರ್ , ಟಿ.ವಿ, ವಾಶಿಂಗ್ ಮಶಿನ್ ಮತ್ತು ಮೈಕ್ರೋ ಓವನ್

ಬಜಾಜ್ ಪೈನಸರ್ವ್ ಮೂಲಕ ಖರೀದಿಸಿದ ವಸ್ತುಗಳಿಗೆ ಸುಲಭ ಕಂತುಗಳಲ್ಲಿ ಹಾಗೂ ಪಾವತಿಸಬಹುದು.


ಗೃಹೋಪಯೋಗಿ ಉತ್ಪನ್ನಗಳು ಅತ್ಯಾಕರ್ಷಕ ದರದಲ್ಲಿ ಲಭ್ಯ.

ಅಲ್ಯುಮೀನಿಯಂ , ಸ್ಟೀಲ್ ,ತಾಮ್ರ,ಹಿತ್ತಾಳೆ ಸಾಮಗ್ರಿ, ಕಬ್ಬಿಣ, ಪ್ಲಾಸ್ಟಿಕ್, ವಿದ್ಯುತ್ ಉಪಕರಣಗಳು, ಬ್ಲಾಕ್/ ವೈಟ್ ಮೆಟಲ್, ಐರನ್ ಬಾಕ್ಸ್ , ನಿಚ್ಚಣಿಕೆಗಳು   ಇವುಗಳ ಮೇಲೆ 20% ರಿಯಾಯತಿ.

ಆಕರ್ಷಕ ಜೂಮರ್ ಲೈಟರ್ ಗಳ ಮೇಲೆ 50% ರಿಯಾಯತಿ.

ಪ್ಲಾಸ್ಟಿಕ್ ,ಥರ್ಮೋವೇರ್ , ಗ್ಲಾಸ್ ಮತ್ತು ಕ್ರೊಕರಿ ಮೇಲೆ 20% ರಿಯಾಯತಿ.